ಕಾರುಗುಂದ ಮದ್ಯವರ್ಜನ ಶಿಬಿರ ಉದ್ಘಾಟನೆಮಡಿಕೇರಿ, ಸೆ. ೧೯: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಸಹಕಾರದೊಂದಿಗೆ
ಇಂದಿನಿAದ ದಸರಾ ಕ್ರೀಡಾಕೂಟ ಮಡಿಕೇರಿ, ಸೆ.೧೯ : ಪ್ರಸಕ್ತ ಸಾಲಿನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಗೋಣಿಕೊಪ್ಪ ದಸರಾಅ.೧೧ ರಂದು ಕವಿಗೋಷ್ಠಿ ಮಡಿಕೇರಿ, ಸೆ. ೧೯: ಗೋಣಿಕೊಪ್ಪ ದಸರಾ ಉತ್ಸವದ ಪ್ರಯುಕ್ತ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ, ಪೊನ್ನಂಪೇಟೆ ತಾಲೂಕು ಕಸಾಪ ಸಂಯುಕ್ತಾಶ್ರ ಯದಲ್ಲಿ ಬಹುಭಾಷಾ ಕವಿಗೋಷ್ಠಿ
ಕೈಲ್ಪೊಳ್ದ್ ಕ್ರೀಡೆವೀರಾಜಪೇಟೆ, ಸೆ. ೧೯: ವೀರಾಜಪೇಟೆ ಕೊಡವ ಸಮಾಜದ ವತಿಯಿಂದ ಕೈಲ್‌ಪೊಳ್ದ್ ಅಂಗವಾಗಿ ತಾ. ೨೨ ರಂದು ಕೊಡವ ಜನಾಂಗದವರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವುದು ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಶೂಟಿಂಗ್ ಸ್ಪರ್ಧೆಯಲ್ಲಿ ಬಹುಮಾನಮಡಿಕೇರಿ, ಸೆ. ೧೯: ಕೈಲ್‌ಪೊಳ್ದ್ ಅಂಗವಾಗಿ ವೀರಾಜಪೇಟೆಯ ಮಾರ್ಕ್ಸ್ಮೆನ್ ಸಂಸ್ಥೆ ವರ್ಷಂಪ್ರತಿ ಶೂಟಿಂಗ್ ಸ್ಪರ್ಧೆ ಏರ್ಪಡಿಸಲಾಗುತ್ತಿದು, ಪ್ರಸಕ್ತ ವರ್ಷವೂ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಪರ್ಧೆ ಜರುಗಿತು. ತೆಂಗಿನಕಾಯಿಗೆ