ನಾಳೆ ಡಿಸಿಸಿ ಬ್ಯಾಂಕ್ ಮಹಾಸಭೆಮಡಿಕೇರಿ, ಸೆ. ೧೯: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ೯೯ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಧ್ಯಕ್ಷತೆಯಲ್ಲಿ ತಾ. ೨೧ ರಂದು (ನಾಳೆ)
ಭಾರತದ ಕಾಫಿಗೆ ಮುಂದಿನ ಒಂದೆರಡು ವರ್ಷ ಉತ್ತಮ ಭವಿಷ್ಯ ಸಾಧ್ಯತೆಮಡಿಕೇರಿ, ಸೆ. ೧೮: ವಿಶ್ವದ ಕಾಫಿ ಉತ್ಪಾದನೆಯಲ್ಲಿ ಶೇ. ೬೦ರಷ್ಟು ಕೊಡುಗೆÀ ಇರುವ ಬ್ರೆಜಿಲ್ ಶೇ. ೨೦ರಷ್ಟು ಸ್ಥಾನ ಪಡೆದಿರುವ ವಿಯೆಟ್ನಾಂ ನಂತಹ ಪ್ರದೇಶದಲ್ಲಿ ಪ್ರಸ್ತುತ ವಾತಾವರಣದ
ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ವಿರೋಧಮಡಿಕೇರಿ, ಸೆ. ೧೮: ಕಸ್ತೂರಿರಂಗನ್ ವರದಿಯನ್ನು ಅನುಷ್ಠಾನಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಪಂಚಾಯಿತಿ ಮಟ್ಟದಿಂದಲೇ ನಿರ್ಣಯ ಕೈಗೊಳ್ಳಲು ಇಂದು ನಡೆದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ
ದಸರಾ ಪೂರ್ವ ತಯಾರಿ ಶಾಸಕ ಜಿಲ್ಲಾಧಿಕಾರಿ ಪರಿಶೀಲನೆಮಡಿಕೇರಿ, ಸೆ. ೧೮: ಮಡಿಕೇರಿ ದಸರಾ ಉತ್ಸವದ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ದಸರಾ ಆಚರಣೆಗೆ ಸಂಬAಧಿಸಿದ ಕೆಲವು ಸ್ಥಳಗಳಿಗೆ ಇಂದು ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ
ರೂ ೨೮ ಲಕ್ಷ ಲಾಭದಲ್ಲಿ ಕಾಫಿ ಬೆಳೆಗಾರರ ಸಹಕಾರ ಸಂಘಮಡಿಕೇರಿ, ಸೆ. ೧೮: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ.೨೮.೯೦ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ