ನಾಪೋಕ್ಲು ಪೊನ್ನಾಡ್ ರೈತ ಉತ್ಪಾದಕ ಕಂಪನಿಯ ವಾರ್ಷಿಕ ಸಭೆನಾಪೋಕ್ಲು, ಸೆ. ೨೧: ಪೊನ್ನಾಡ್ ರೈತ ಉತ್ಪಾದಕ ಕಂಪನಿಯು ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು ಸದಸ್ಯರ ಸಹಕಾರದಿಂದ ಅಭಿವೃದ್ಧಿಯನ್ನು ಹೊಂದಿದೆ ಎಂದು ಪೊನ್ನಾಡ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ
ರೂ ೧೩೧ ಕೋಟಿ ಲಾಭಾಂಶದಲ್ಲಿ ಗೋಣಿಕೊಪ್ಪ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘಗೋಣಿಕೊಪ್ಪಲು, ಸೆ. ೨೧: ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು ರೂ. ೧.೩೧ ಕೋಟಿ ಲಾಭಾಂಶದಲ್ಲಿ ಮುಂದುವರೆಯುತ್ತಿದ್ದು ಪ್ರಸ್ತುತ ಸಾಲಿನ ಮಹಾಸಭೆ ರೂ. ೫
ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಂಘಕ್ಕೆ ರೂ ೨೫೩೪ ಲಕ್ಷ ಲಾಭಮುಳ್ಳೂರು, ಸೆ. ೨೧: ‘ಸಹಕಾರಿ ಸದಸ್ಯರು ಸಂಘದಿAದ ದೊರೆಯುವ ಸಾಲಾ ಸೌಲ ಭ್ಯಗಳನ್ನು ಸದುಪ ಯೋಗಿಸಿಕೊಂಡು ಸಕಾಲದಲ್ಲಿ ಸಾಲವನ್ನು ಮರು ಪಾವತಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಿ’
ನಾಪೋಕ್ಲು ಪ್ಯಾಕ್ಸ್ಗೆ ರೂ ೪೬೮೭ ಲಕ್ಷ ನಿವ್ವಳ ಲಾಭನಾಪೋಕ್ಲು, ಸೆ. ೨೧: ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ೪೬.೮೭ ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೇಟೋಳಿರ
ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ ೧೨೧೨ ಲಕ್ಷ ಲಾಭವೀರಾಜಪೇಟೆ, ಸೆ. ೨೧: ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅಮ್ಮತ್ತಿ-ಒಂಟಿಯAಗಡಿ, ೨೦೨೩-೨೪ನೇ ಸಾಲಿನಲ್ಲಿ ಒಟ್ಟು ರೂ. ೧೨.೧೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು