ಅರಮನೆ ಆವರಣದಲ್ಲಿ ಆತಂಕ ಸೃಷ್ಟಿಸಿದ ಧನಂಜಯ ಕAಜನ್ಕುಶಾಲನಗರ, ಸೆ. ೨೧: ಕುಶಾಲನಗರದ ದುಬಾರೆ ಆನೆ ಶಿಬಿರದಿಂದ ಮೈಸೂರು ದಸರಾ ಮೆರವಣಿಗೆಗೆ ಪಾಲ್ಗೊಳ್ಳಲು ತೆರಳಿದ್ದ ಧನಂಜಯ ಹಾಗೂ ಕಂಜನ್ ಆನೆಗಳು ಅರಮನೆ ಆವರಣದಿಂದ ಮುಖ್ಯರಸ್ತೆಗೆ ಸಾಗಿ
ಕೂಡಿಗೆಯಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕೂಡಿಗೆ, ಸೆ. ೨೧: ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ೨೦೨೪-೨೫ನೇ ಸಾಲಿನ ಕುಶಾ ಲನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಯುವ ಸಬಲೀಕರಣ
ಬಾಲಕನ ಮರ್ಮಾಂಗ ಎಳೆದು ಗಾಯಗೊಳಿಸಿದ ಸಹಪಾಠಿಗಳು ಮಡಿಕೇರಿ, ಸೆ. ೨೧: ಸಂಪಾಜೆಯ ಹಾಸ್ಟೆಲ್‌ನಲ್ಲಿ ಉಳಿದು ಅಲ್ಲಿಂದ ಶಾಲೆಗೆ ಹೋಗುತ್ತಿದ್ದ ದಕ್ಷಿಣ ಕನ್ನಡ ಸಂಪಾಜೆಯ ಆಲಡ್ಕದ ೧೨ ವರ್ಷ ಪ್ರಾಯದ ಬಾಲಕನೋರ್ವನ ಮರ್ಮಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು
ನಾಳೆ ಶಾಲಾ ಕೊಠಡಿ ಉದ್ಘಾಟನೆಸೋಮವಾರಪೇಟೆ, ಸೆ. ೨೧: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಂಕುರA ಹಿರಿಯ ವಿದಾರ್ಥಿ ಗಳ ಎಜುಕೇಷನ್ ಟ್ರಸ್ಟ್
ನೇಣು ಬಿಗಿದು ಮಹಿಳೆ ಆತ್ಮಹತ್ಯೆನಾಪೋಕ್ಲು, ಸೆ. ೨೧: : ಇಲ್ಲಿಗೆ ಸಮೀಪದ ಪಾಲೂರು ಗ್ರಾಮದ ನಿವಾಸಿ ಲೋಕೇಶ್ ಎಂಬವರ ಪತ್ನಿ ಬಬಿತ (ಮಂಜುಳಾ) ೩೬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮನೆಯಲ್ಲಿ