ಕೃಪಾಗೆ ಪಿಹೆಚ್ಡಿ ಸೋಮವಾರಪೇಟೆ, ಫೆ. ೧೧: ತಾಲೂಕಿನ ಹೊನವಳ್ಳಿ ಗ್ರಾಮದ ನಿವಾಸಿ ಹೆಚ್.ವಿ. ಕೃಪಾಗೆ ಪಿಹೆಚ್‌ಡಿ ದೊರೆತಿದೆ. ದಾವಣಗೆರೆ ವಿಶ್ವ ವಿದ್ಯಾಲಯ ವತಿಯಿಂದ ತೋಳಹುಣಸೆಯ ಶಿವ ಗಂಗೋತ್ರಿ ಆವgಣದಲ್ಲಿ ಈಚೆಗೆ
ಇಂದಿನಿAದ ಗೌಡಳ್ಳಿಯಲ್ಲಿ ಕ್ರೀಡಾಕೂಟ ಸೋಮವಾರಪೇಟೆ, ಫೆ. ೧೨: ಸರ್ವಧರ್ಮ ಕ್ಷೇತ್ರ ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಜಾತ್ರೋತ್ಸವದ ಅಂಗವಾಗಿ ಮುಕ್ತ ಜಿಲ್ಲಾ ಮಟ್ಟದ ಫುಟ್ಬಾಲ್
ವೀರಭದ್ರ ಮುನೇಶ್ವರ ವಾರ್ಷಿಕೋತ್ಸವ ಹಾಗೂ ಶಿವರಾತ್ರಿ ಆಚರಣೆ ಮಡಿಕೇರಿ, ಫೆ.೧೨: ಮಡಿಕೆÃರಿ ದಾಸವಾಳ ರಸ್ತೆಯಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ತಾ.೧೫ ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಶಿವರಾತ್ರಿಯಂದು ೨೫ ಭಜನಾ ತಂಡಗಳಿAದ ನಗರ ಸಂಕೀರ್ತನೆ ಮಡಿಕೇರಿ, ಫೆ. ೧೨: ಶಿವರಾತ್ರಿ ಪ್ರಯುಕ್ತ ಮಡಿಕೇರಿಯ ರಾಮಾಂಜನೇಯ ಭಜನಾ ಮಂಡಳಿಯ ನೇತೃತ್ವದಲ್ಲಿ ೨೫ ಭಜನಾ ತಂಡಗಳಿAದ ನಗರ ಸಂಕೀರ್ತನೆ ಕಾರ್ಯಕ್ರಮ ತಾ.೧೫ ರಂದು ಸಂಜೆ ೬
ಪುಲ್ವಾಮ ಹುತಾತ್ಮರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಡಿಕೇರಿ, ಫೆ. ೧೨: ೨೦೧೯ರ ಫೆ.೧೪ ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ೪೪ ಮಂದಿ ಯೋಧರ ಸ್ಮರಣೆ ಅಂಗವಾಗಿ ತಾ. ೧೪ ರಂದು