ಸಂಭ್ರಮ ಸಡಗರದೊಂದಿಗೆ ಆರ್ಥಿಕ ಶಿಸ್ತು ಪಾಲನೆಯಾಗಬೇಕು ಎಎಸ್ ಪೊನ್ನಣ್ಣ

ಮಡಿಕೇರಿ, ಅ. ೪: ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಆಚರಣೆಗೆ ಹಿಂದೆAದಿಗಿAತಲೂ ಹೆಚ್ಚಿನ ಅನುದಾನವನ್ನು ರಾಜ್ಯ ಸರಕಾರ ಈ ಬಾರಿ ನೀಡಿದ್ದು, ಸಂಭ್ರಮ, ಸಡಗರದೊಂದಿಗೆ ಆರ್ಥಿಕ ಶಿಸ್ತನ್ನು

ದಸರಾದಲ್ಲಿ ಸ್ಥಳೀಯ ಸಂಸ್ಕೃತಿ ಅನಾವರಣವಾಗಲಿ ಧ್ವನಿ ಮಿತಿ ಸಂಬAಧ ಕಾನೂನು ಪಾಲನೆ ಅಗತ್ಯ

ಮಡಿಕೇರಿ, ಅ.೪ : ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಇಲ್ಲಿನ ಪೂರ್ವಜರು ನೂರಾರು ಸಂಕಷ್ಟಗಳ ನಡುವೆ ನೆಲೆ ನಿಲ್ಲುವಲ್ಲಿ ಸಫಲರಾದರು. ವಿಭಿನ್ನ ಆಚಾರ-ವಿಚಾರ ಸಂಸ್ಕೃತಿಯ ಆಚರಣೆಗಳನ್ನು ಆಚರಿಸುತ್ತಾ ಬಂದರು.

ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಗೋಣಿಕೊಪ್ಪಲು, ಅ. ೪: ೪೬ನೇ ವರ್ಷದ ಗೋಣಿಕೊಪ್ಪ ದಸರಾ ಸಾಂಪ್ರದಾಯಿಕ ಆಚರಣೆಗೆ ದೇವಿ ಪ್ರತಿಷ್ಠಾಪನೆಯ ಮೂಲಕ ಚಾಲನೆ ದೊರೆತ್ತಿದ್ದು, ಅದರಂತೆ ದಶರಾತ್ರಿ ಮನಸೂರೆಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೀರಾಜಪೇಟೆ

ತುಲಾ ಸಂಕ್ರಮಣ ಜಾತ್ರೆ ಆಜ್ಞಾ ಮುಹೂರ್ತದೊಂದಿಗೆ ತಪ್ಪಡ್ಕ

ಭಾಗಮಂಡಲ, ಅ. ೪: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ತಾ. ೪ಂದು ಬೆಳಿಗ್ಗೆ ೧೦.೨೧ಕ್ಕೆ ವೃಶ್ಚಿಕ ಲಗ್ನದಲ್ಲಿ

ಶಿಕ್ಷಣದೊಂದಿಗೆ ಕ್ರೀಡೆಗೂ ಪ್ರೋತ್ಸಾಹ ನೀಡಬೇಕು ಭಾನುಮತಿ ಮೆಂಡನ್

ಸುAಟಿಕೊಪ್ಪ, ಅ. ೪: ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಕೂಡ ಪ್ರೋತ್ಸಾಹ ನೀಡಬೇಕು ಅವರಿಗೆ ಅವರ ಅಸಕ್ತಿಯಲ್ಲಿ ಕ್ರೀಡೆ ತರಬೇತಿ ಕೊಡಿಸಿ ಅತ್ಯುತ್ತಮ ಪೌಷ್ಟಿಕ ಆಹಾರ ನೀಡುವ