ಬಿಜೆಪಿ ಸದಸ್ಯತ್ವ ಅಭಿಯಾನ ೮ ಕೋಟಿ ಗುರಿ ಸಾಧನೆ ಮಡಿಕೇರಿ, ಅ. ೫: ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೇಶವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ೧೦ ಕೋಟಿ ಗುರಿ ಪೈಕಿ ಈಗಾಗಲೇ ೮ ಕೋಟಿ ಸದಸ್ಯತ್ವ
‘ತ್ರೀ ಡಿ ಟೀಂ’ನಿAದ ಅದ್ದೂರಿ ಯುವ ದಸರಾ ಮಡಿಕೇರಿ, ಅ. ೫: ಮಡಿಕೇರಿ ದಸರಾ- ಜನೋತ್ಸವ ಅಂಗವಾಗಿ ತಾ.೧೦ರಂದು ರಾತ್ರಿ ಯುವ ದಸರಾ ಏರ್ಪಡಿಸಲಾಗಿದ್ದು, ‘ತ್ರೀ ಡಿ ಟೀಂ’ ವತಿಯಿಂದ ಅದ್ದೂರಿಯಾಗಿ ಏರ್ಪಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ
ತಾ ೭ರಿಂದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನಸೋಮವಾರಪೇಟೆ, ಅ. ೫: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ನವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಪ್ರಥಮ ಬಾರಿಗೆ ‘ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಕಾರ್ಯಕ್ರಮವನ್ನು ತಾ.೭ರಿಂದ ೧೨ ರವರೆಗೆ
ಮೂರ್ನಾಡುವಿನಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾಚೆಯ್ಯಂಡಾಣೆ, ಅ. ೫: ಸುನ್ನಿ ಜಂಮಿಯ್ಯತ್ತುಲ್ ಮುಹಲೀಮ್ (ಎಸ್‌ಜೆಎಂ) ಮೂರ್ನಾಡು ರೇಂಜ್ ಹಾಗೂ ಎಸ್.ವೈ.ಎಸ್ ಮಡಿಕೇರಿ ಝೋನ್ ಸಂಯುಕ್ತಾಶ್ರಯದಲ್ಲಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ
ನೇರುಗಳಲೆ ಗ್ರಾಪಂ ನಾಳೆಯಿಂದ ವಾರ್ಡ್ ಸಭೆ ಸೋಮವಾರಪೇಟೆ, ಅ. ೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ತಾ. ೭ರಿಂದ ವಾರ್ಡ್ ಸಭೆಗಳು ನಡೆಯಲಿವೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಆರ್.