ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಗೋಣಿಕೊಪ್ಪ ಅ ೪ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಯನ್ನು ಆಚರಿಸಲಾಯಿತು ಅತ್ತೂರು ಉಪ ಕೇಂದ್ರದ ಕಾರ್ಯಕರ್ತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು ಪೌಷ್ಟಿಕ ಆಹಾರ ಚುಚ್ಚುಮದ್ದು ಮಕ್ಕಳ ಆರೈಕೆ ಆರೋಗ್ಯ ತಪಾಸಣೆ ಗ್ರಾಮ ನೈರ್ಮಲ್ಯಗಳ ಬಗ್ಗೆ ತಿಳಿಸ ಲಾಯಿತು ನಂತರ ೧೫ ಗರ್ಭಿಣಿಯರಿಗೆ ಸೀಮಂತ ಮಕ್ಕಳಿಗೆ ಅಕ್ಷರ ಅಭ್ಯಾಸ ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ ನಡೆಸಲಾಯಿತು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಉಪಾಧ್ಯಕ್ಷೆ ಮಂಜುಳಾ ಸದಸ್ಯರುಗಳಾದ ಅಫ್ಸಲ್ ಸಪೂರ ಬಾನು ಆರೋಗ್ಯ ಅಧಿಕಾರಿ ಶಿವಯ್ಯ ಪೃಥ್ವಿ ಶಿವಮ್ಮ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂಣಚ್ಚ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೀತ ಪೋಷಣ್ ಅಭಿಯಾನ್ ಕೋ ಆರ್ಡಿನೇಟರ್ ತಕ್ಷ ತಂಗಮ್ಮ ಅಂಗನವಾಡಿ ಕಾರ್ಯ ಕರ್ತೆಯರು ಆಶಾ ಕಾರ್ಯಕರ್ತರು ಗರ್ಭಿಣಿಯರು ಬಾಣಂತಿಯರು ಮಕ್ಕಳ ಪೋಷಕರು ಊರಿನ ಗ್ರಾಮಸ್ಥರು ಹಾಜರಿದ್ದರುx *ಗೋಣಿಕೊಪ್ಪ, ಅ. ೪: ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಯನ್ನು ಆಚರಿಸಲಾಯಿತು. ಅತ್ತೂರು ಉಪ ಕೇಂದ್ರದ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೋಣಿಕೊಪ್ಪ
ಅನಿತಾಬಾಯಿ ವರ್ಗಾವಣೆ ಬೀಳ್ಕೊಡುಗೆಮಡಿಕೇರಿ, ಅ. ೪: ಸೆಸ್ಕ್ನ ಕಾರ್ಯಪಾಲಕ ಅಭಿಯಂತರರಾಗಿದ್ದ ಅನಿತಾ ಬಾಯಿ ಅವರು ಜಿಲ್ಲೆಯಿಂದ ಮಂಡ್ಯಕ್ಕೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆಗೊಂಡು ಮಂಡ್ಯ ಜಿಲ್ಲೆಗೆ ತೆರಳುತ್ತಿರುವ ಎಕ್ಸಿಕ್ಯೂಟಿವ್ ಇಂಜಿನಿಯರ್ ಆದ ಅನಿತ
ಶರನ್ನವರಾತ್ರಿ ಉತ್ಸವ ಆರಂಭಸೋಮವಾರಪೇಟೆ, ಅ. ೪: ಸ್ಥಳೀಯ ಶ್ರೀ ಬಸವೇಶ್ವರ ದೇವಾಲಯ ದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತಿದ್ದು, ಶ್ರೀ ದುರ್ಗಾ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ
ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಸಂಕೇತ್ ಪೂವಯ್ಯ ಭೇಟಿಗೋಣಿಕೊಪ್ಪಲು, ಅ. ೪: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ, ಶ್ರೀಮಂಗಲ ಭಾಗದಲ್ಲಿ ಹುಲಿ ಹಾವಳಿಯು ವಿಪರೀತ ವಾಗಿರುವುದರಿಂದ ಹುಲಿಯ ಸೆರೆಗೆ ತಕ್ಷಣವೇ ಅಗತ್ಯಕ್ರಮ ಕೈಗೊಳ್ಳಲು ಗ್ರಾಮಸ್ಥರು ರಾಜ್ಯ
ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಸನ್ಮಾನಸೋಮವಾರಪೇಟೆ, ಅ. ೪: ಕಾನೂನು ಪಾಲನೆ ಪ್ರತಿ ಯೋರ್ವರ ಕರ್ತವ್ಯ. ಕಾನೂನನ್ನು ನಾವು ಪಾಲಿಸಿದರೆ ಕಾನೂನು ನಮ್ಮನ್ನು ಕಾಪಾಡುತ್ತದೆ. ಪೊಲೀಸ್ ಇಲಾಖೆ ತಾಂತ್ರಿಕವಾಗಿಯೂ ಮೇಲ್ದರ್ಜೆಗೇರಿದ್ದು, ದಿನದಿಂದ ದಿನಕ್ಕೆ