ಕುಲಾಲ ಕುಂಬಾರರ ಸಂಘದಿAದ ಸಮಾವೇಶಮಡಿಕೇರಿಅ. ೨೨: ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ ಮತ್ತು ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘ ಮಡಿಕೆ ಬೀಡು ಇದರ ಆಶ್ರಯದಲ್ಲಿ ಮಡಿಕೆಬೀಡುವಿನಲ್ಲಿ ಕುಲಾಲ ಕುಂಬಾರರ ಸಮಾವೇಶ
ಹುದುಗೂರು ಗೋ ಸದನ ಉನ್ನತ ಅಧಿಕಾರಿಗಳ ಸಭೆ ಕರೆಯಲು ಸೂಚನೆx ಕೂಡಿಗೆ, ಅ. ೨೨ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಗೋ ಸದನ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಜಾಗವು ಸೋಮವಾರಪೇಟೆ ತಾಲೂಕು
ಅಗ್ನಿವೀರ್ಗೆ ನೇಮಕ ಸನ್ಮಾನಮಡಿಕೇರಿ, ಅ. ೨೨: ಮಾರ್ನಿಂಗ್ ಸ್ಟಾರ್ ತಂಡದ ವತಿಯಿಂದ ೨೦೨೪ನೇ ಸಾಲಿನಲ್ಲಿ ಭಾರತೀಯ ಸೇನೆಯ ಅಗ್ನಿವೀರ್‌ರಾಗಿ ಆಯ್ಕೆಯಾದ ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ನಾಲ್ಕು ಜನ
ರಾಜ್ಯಮಟ್ಟಕ್ಕೆ ಆಯ್ಕೆಮಡಿಕೇರಿ, ಅ. ೨೨: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಏರ್ಪಡಿಸಲಾಗಿದ್ದ ಥ್ರೋ ಬಾಲ್ ಪಂದ್ಯಾಟದಲ್ಲಿ ಮಡಿಕೇರಿಯ ಶ್ರೀ ರಾಜೇಶ್ವರಿ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅನುಷಾ
ರೋಮನ್ ಕ್ಯಾಥೋಲಿಕ್ ಸಂಘ ಪದಗ್ರಹಣ ಸಮಾರಂಭಕುಶಾಲನಗರಅ. ೨೨: ಕೊಡಗು ರೋಮನ್ ಕ್ಯಾಥೋಲಿಕ್ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರ ಮುಳ್ಳುಸೋಗೆ ತಪೋವನ ಗುರುಮಂದಿರದ ಸಭಾಂಗಣದಲ್ಲಿ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮ ಗುರುಗಳಾದ