ಕಾಡಾನೆ ದಾಳಿ ಬೆಳೆ ನಷ್ಟವೀರಾಜಪೇಟೆ, ಅ. ೨೨: ಸಮೀಪದ ಐಮಂಗಲ ಗ್ರಾಮದ ಕುಂಡ್ರAಡ ಸಿ. ಪೊನ್ನಪ್ಪ ಅವರ ಭತ್ತದ ಗದ್ದೆಗೆ ಕಾಡಾನೆಗಳು ದಾಳಿ ನಡೆಸಿ ಫಸಲಿಗೆ ಬಂದ ಭತ್ತದ ಬೆಳೆಯನ್ನು ನಷ್ಟಮಾಡಿವೆ.
ರಾಷ್ಟಿçÃಯ ಹೆದ್ದಾರಿ ೨೭೫ರಲ್ಲಿ ನಿರ್ವಹಣೆ ಕೊರತೆಚಂದ್ರಮೋಹನ್ ಕುಶಾಲನಗರ, ಅ. ೨೨: ಮಡಿಕೇರಿ-ಸುಂಠಿಕೊಪ್ಪ ಮೂಲಕ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ ೨೭೫ರಲ್ಲಿ ನಿರ್ವಹಣೆಯ ಕೊರತೆಯೊಂದಿಗೆ ಗುಂಡಿಮಯ ವಾಗಿದ್ದು, ವಾಹನ ಸವಾರರಿಗೆ ಚಾಲನೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕುಶಾಲನಗರ ಮಡಿಕೇರಿ
ಕೊಡವ ಸೌಹರ್ದ ಕ್ರೆಡಿಟ್ ಕೋ ಆಪರೇಟಿವ್ ಚುನಾವಣೆವೀರಾಜಪೇಟೆ, ಅ. ೨೨: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಆಡಳಿತ ಮಂಡಳಿ ಚುನಾವಣೆ ಅವಿರೋಧವಾಗಿ ನಡೆಯಿತು. ನಿರ್ದೇಶಕರುಗಳ ಸ್ಥಾನಕ್ಕೆ ಸ್ಪರ್ಧಿಸಿ ಮುಂದಿನ ಐದು ವರ್ಷಗಳ
ಹನುಮ ಜಯಂತಿ ಪೂರ್ವಭಾವಿ ಸಭೆಕೂಡಿಗೆ, ಅ. ೨೨: ಟೀಂ ವೀರ ಹನುಮ ಸೇವಾ ಸಮಿತಿ ಇವರ ವತಿಯಿಂದ ಅತ್ತೂರು, ಹಾರಂಗಿ, ಯಡವನಾಡು, ಹುದುಗೂರು ದೊಡ್ಡತ್ತೂರು, ಚಿಕ್ಕತ್ತೂರು, ಸುಂದರನಗರ ಗ್ರಾಮಗಳು ಸೇರಿ ಹನುಮ
ಕುಲಾಲ ಕುಂಬಾರರ ಸಂಘದಿAದ ಸಮಾವೇಶಮಡಿಕೇರಿಅ. ೨೨: ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಂಘ ಮತ್ತು ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘ ಮಡಿಕೆ ಬೀಡು ಇದರ ಆಶ್ರಯದಲ್ಲಿ ಮಡಿಕೆಬೀಡುವಿನಲ್ಲಿ ಕುಲಾಲ ಕುಂಬಾರರ ಸಮಾವೇಶ