ಅಪ್ರಾಪ್ತ ಬಾಲಕಿಗೆ ಜನಿಸಿದ ಮಗು ನಾಪತ್ತೆ ಪೊಲೀಸ್ ಠಾಣೆಯಲ್ಲಿ ದೂರು ನಾಪೋಕ್ಲು, ಅ. ೨೨: ಅಪ್ರಾಪ್ತ ಬಾಲಕಿಗೆ ನವಜಾತ ಶಿಶುವೊಂದು ಜನಿಸಿ ಬಳಿಕ ಶಿಶು ಕಾಣೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬAಧಿಸಿದAತೆ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಪ್ರಕರಣ
ಇಂದು ಮಾತು ಮಾಧುರ್ಯ ಕಾರ್ಯಾಗಾರಕೂಡಿಗೆ, ಅ. ೨೨: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆ ಇವರ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಮಡಿಕೇರಿ, ಅ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯು ತಾ.೨೩ ರಂದು ಬೆಳಿಗ್ಗೆ ೧೧
ಇಂದು ಸಿಎನ್ಸಿ ಮಾನವ ಸರಪಳಿಮಡಿಕೇರಿ, ಅ. ೨೨: ಕೊಡಗು ಜಿಲ್ಲಾ ವ್ಯಾಪಿ ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ೭೯ಎ, ೭೯ಬಿಯನ್ನು ದುರು ಪಯೋಗಪಡಿಸಿಕೊಂಡು ನಡೆಸುತ್ತಿ ರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗೆ
ದಕ್ಷಿಣ ಚಿತ್ರ ವಸ್ತು ಸಂಗ್ರಹಾಲಯ ಆವರಣದಲ್ಲಿ ಕೊಡವ ಐನ್ಮನೆಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಅ. ೨೧: ವಿಶಿಷ್ಟವಾದ ಆಚಾರ ವಿಚಾರಗಳು ಸಂಸ್ಕೃತಿಯೊAದಿಗೆ ಪಾರಂಪರಿಕ ವಸ್ತುಗಳಿಂದಲೂ ವಿಶೇಷತೆ ಹೊಂದಿರುವ ಕೊಡಗಿನ ಕೊಡವ ಸಂಸ್ಕೃತಿಯ ಪ್ರತಿಬಿಂಬವಾಗಿ ತಮಿಳುನಾಡು ರಾಜ್ಯದ ಚೆನ್ನೆöÊನಲ್ಲಿ