‘ಶಿಕ್ಷಣವೇ ಸಮಾನತೆ ಸ್ವಾಭಿಮಾನಕ್ಕೆ ದಾರಿ ಸೋಮವಾರಪೇಟೆ, ಏ. ೧೬ : ಶಿಕ್ಷಣವೇ ಸಮಾನತೆ ಮತ್ತು ಸ್ವಾಭಿಮಾನಕ್ಕೆ ದಾರಿ, ಶಿಕ್ಷಣದ ಮೂಲಕವೇ ಸಮಾಜದ ಎಲ್ಲಾ ಬಿಕ್ಕಟ್ಟುಗಳನ್ನು ದೂರ ಮಾಡಬಹುದು ಎಂದು ಕರ್ನಾಟಕ ದಲಿತ ಸಂಘರ್ಷ
ಚೇನಂಡ ಕಪ್ ಇಂದು ಮೂರು ಹ್ಯಾಟ್ರಿಕ್ ಮೈದಾನಕ್ಕಿಳಿದ ವಿಂಗ್ ಕಮಾಂಡರ್ ಮಡಿಕೇರಿ, ಏ.೧೬: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ನಮ್ಮೆಯಲ್ಲಿಂದು ೩ ಹ್ಯಾಟ್ರಿಕ್‌ಗಳು ದಾಖಲಾದವು. ಕಳ್ಳಿಚಂಡ ತಂಡದ ಪರ ಪ್ರಸ್ತುತ ಲಕ್ನೋದಲ್ಲಿ
ಗೌಡ ಕುಟುಂಬ ಕಲರವ ಕುಡೆಕಲ್ಲು ಕಟ್ಟೆಮನೆ ಪ್ರಿ ಕ್ವಾರ್ಟರ್ಗೆ ಮಡಿಕೇರಿ, ಏ. ೧೬: ಮರಗೋಡುವಿನ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ನಡುವಿನ ಗೌಡ ಕುಟುಂಬ ಕಲರವ ಕ್ರಿಕೆಟ್
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಗೆಲುವು ಸಾಧಿಸಿದ ತಂಡಗಳು ಮಡಿಕೇರಿ ಏ.೧೬ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯಲ್ಲಿ ತಾ .೧೬ ರಂದು ಗೆಲುವು ಸಾಧಿಸಿದ
ಕೊಡವ ಲೆದರ್ ಬಾಲ್ ಕ್ರಿಕೆಟ್ ಕೂರ್ಗ್ ಯುನೈಟೆಡ್ ಟೀಮ್ ಕೊಡವ ಟ್ರೆöÊಬ್ಗೆ ಜಯ ಪೊನ್ನಂಪೇಟೆ, ಏ. ೧೬: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ ನೇ ವರ್ಷದ ಟಿ ೨೦ ಮಾದರಿಯ ಕೊಡವ ಲೆದರ್