ನಿಯಮ ಉಲ್ಲಂಘನೆ ೩ ವಾಹನಗಳ ಮೇಲೆ ಪ್ರಕರಣ ಮಡಿಕೇರಿ,ಏ.೧೬: ಕುಶಾಲನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಲ್ಲಿಕಲ್ಲು ತುಂಬಿದ ವಾಹನಗಳು ನಿಯಮ ಉಲ್ಲಂಘಿಸಿ ಸಂಚರಿಸುತ್ತಾ ಸಾರ್ವಜನಿಕರಿಗೆ ಹಾಗೂ ಇತರ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದ
ತಾ ೧೮ ಹಾಗೂ ೧೯ ರಂದು ಗೌಡ ಕ್ರೀಡಾ ಹಬ್ಬ ಮಡಿಕೇರಿ, ಏ. ೧೬: ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ತಾ. ೧೮ ಹಾಗೂ ೧೯ ರಂದು ೧೦ ಕುಟುಂಬ ೧೮ ಗೋತ್ರದ ಅರೆಭಾಷೆ ಗೌಡ
ಕೃಷಿ ಇಲಾಖೆಯಿಂದ ಸಹಕಾರ ಸಂಘಗಳಿಗೆ ಅವೈಜ್ಞಾನಿಕ ನೋಟಿಸ್ ಜಾರಿ ಗೋಣಿಕೊಪ್ಪಲು,ಏ.೧೬: ರೈತರಿಗೆ ಸಹಕಾರಿಯಾಗಿ ಕೆಲಸ ನಿರ್ವಹಿಸಬೇಕಾದ ಕೃಷಿ ಇಲಾಖೆಯು ಇದೀಗ ಜಿಲ್ಲೆಯ ೮೦ಕ್ಕೂ ಅಧಿಕ ಸಹಕಾರ ಸಂಘಗಳಿಗೆ ಮಾರಕವಾದ ನೋಟಿಸನ್ನು ಜಾರಿಗೊಳಿಸುವ ಮೂಲಕ ಜಿಲ್ಲೆಯ ರೈತರ ಕೆಂಗಣ್ಣಿಗೆ
ಕಾವಾಡಿ ಭಗವತಿ ದೇವಾಲಯದ ವಾರ್ಷಿಕ ಉತ್ಸವ ವೀರಾಜಪೇಟೆ, ಏ. ೧೬: ವೀರಾಜಪೇಟೆ ಸಮೀಪದ ಶ್ರೀ ಕಾವಾಡಿ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಸಂಪನ್ನಗೊAಡಿತು. ಉತ್ಸವದ ಅಂಗವಾಗಿ, ವಿವಿಧ ಪೂಜಾ ಪುನಸ್ಕಾರಗಳು,
ನೀರಿನ ವ್ಯವಸ್ಥೆಗೆ ಸಹಕಾರ ಶಾಸಕರಿಗೆ ಗೌರವ ವೀರಾಜಪೇಟೆ, ಏ. ೧೬: ಕಣ್ಣಂಗಾಲ ಗ್ರಾಮ ವ್ಯಾಪ್ತಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿದ ಹಿನ್ನಲೆ ಗ್ರಾಮಸ್ಥರು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ