ಪಿಯುಸಿ ರ‍್ಯಾಂಕ್ ವಿಜೇತೆಗೆ ವಾಂಡರ‍್ಸ್ನಿAದ ಗೌರವಾರ್ಪಣೆ

ಮಡಿಕೇರಿ, ಏ.೧೬; ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ನಾಲ್ಕನೇ ಹಾಗೂ ಕೊಡಗು ಜಿಲ್ಲೆಗೆ ಪ್ರಥಮ ರ‍್ಯಾಂಕ್ ಗಳಿಸಿದ ಮಡಿಕೇರಿಯ ಸಂತ ಮೈಕಲ್ಲರ ಪ.ಪೂ. ಕಾಲೇಜಿನ

ನಾಸಿಕ್ನ ಕಾರ್ಪೊರೇಟ್ ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳ ಮತ್ತು ಮತಾಂತರ ಯತ್ನ

ಕೋವರ್ ಕೊಲ್ಲಿ ಇಂದ್ರೇಶ್ ನಾಸಿಕ್, ಏ. ೧೬: ದೇಶದ ಕಾರ್ಪೊರೇಟ್ ವಲಯದಲ್ಲೂ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ಹಾಗೂ ಮತಾಂತರಕ್ಕೆ ಪ್ರಯತ್ನ ಪಟ್ಟಿರುವ ಪ್ರಕರಣ ಕಳೆದ ಮಾರ್ಚ್ ತಿಂಗಳ

ಮಹಿಳೆಯರ ಸಶಕ್ತೀಕರಣಕ್ಕೆ ನಾರಿಶಕ್ತಿ ವಂದನ ಕಾಯಿದೆ ಪೂರಕ

ಮಡಿಕೇರಿ, ಏ. ೧೬: ಮಹಿಳೆಯರ ಸಶಕ್ತೀಕರಣಕ್ಕೆ ನಾರಿಶಕ್ತಿ ವಂದನ ಕಾಯಿದೆ ಪೂರಕವಾಗಿದ್ದು, ಇಡೀ ದೇಶದ ಮಹಿಳೆಯರು ಈ ವಿಚಾರವನ್ನು ಸಂಭ್ರಮಿಸಬೇಕೆAದು ಬಿಜೆಪಿ ಮಹಿಳಾ ಮೋರ್ಚಾ ಪ್ರಮುಖರು ಹೇಳಿದರು. ನಗರದ

ಅಖಿಲ ಕೊಡವ ಸಮಾಜ ಭಕ್ತಜನ ಸಂಘದಿAದ ಮಂಜು ಚಿಣ್ಣಪ್ಪಗೆ ಸನ್ಮಾನ

ಮಡಿಕೇರಿ, ಏ. ೧೬: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ನೂತನವಾಗಿ ಕೊಡವ ಅಭಿವೃದ್ದಿ ನಿಗಮವನ್ನು ಘೋಷಿಸಿದ ಹಿನ್ನೆಲೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಅಧ್ಯಕ್ಷ