ಅಂತರರಾಷ್ಟಿçÃಯ ಗೋಲ್ಕೀಪರ್ ಪುಳ್ಳಂಗಡ ಬೋಪಣ್ಣ ಎಫ್ಐಎಚ್ ತಾಂತ್ರಿಕ ಸಿಬ್ಬಂದಿ ರೋಹಿಣಿ ಆಕರ್ಷಣೆ

ಮಡಿಕೇರಿ, ಏ.೧೮: ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿಯಲ್ಲಿಂದು ಮಾಜಿ ಅಂತರರಾಷ್ಟಿçÃಯ ಗೋಲ್‌ಕೀಪರ್ ಪುಳ್ಳಂಗಡ ಯು ಬೋಪಣ್ಣ ಹಾಗೂ ಅವರ ಪುತ್ರ

ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್ ಟೀಮ್ ಕೊಡವ ಟ್ರೆöÊಬ್ ಎಂಟಿಬಿ ರಾಯಲ್ಸ್ಗೆ ಗೆಲುವು

ಪೊನ್ನಂಪೇಟೆ, ಏ. ೧೮: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ೩ ನೇ ವರ್ಷದ ಟಿ ೨೦ ಮಾದರಿಯ ಕೊಡವ ಲೆದರ್

ಕೊಡಗು ಕೊಡವ ಸವಿತಾ ಸಮಾಜದಿಂದ ಕೌಟುಂಬಿಕ ಕ್ರಿಕೆಟ್

ಗೋಣಿಕೊಪ್ಪಲು, ಏ. ೧೮: ಕೊಡಗು ಕೊಡವ ಸವಿತಾ ಸಮಾಜ ಪೊನ್ನಂಪೇಟೆ ತಾಲೂಕು-ಗೋಣಿಕೊಪ್ಪ, ಇವರ ವತಿಯಿಂದ ತಾ.೨೬ರಂದು ಹಾತೂರು ಶಾಲಾ ಮೈದಾನದಲ್ಲಿ ೩ನೇ ವರ್ಷದ ಲೀಗ್ ಮಾದರಿಯ ಜಿಲ್ಲಾಮಟ್ಟದ

ವಿದ್ಯುತ್ ಸಮಸ್ಯೆ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ನಾಪೋಕ್ಲು, ಏ. ೧೮: ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ತಲೆದೂರಿದ್ದು ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ನಾಪೋಕ್ಲು ಹೋಬಳಿ ವ್ಯಾಪ್ತಿಯ ನಾಗರಿಕರು