ಗ್ರಾಮೀಣ ಕ್ರೀಡಾಕೂಟ ವೀರಾಜಪೇಟೆ, ಏ. ೨೧: ವಿಷು ಹಬ್ಬದ ಪ್ರಯುಕ್ತ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಇದೇ ಮೊದಲ ಬಾರಿಗೆ ತಾ.೨೬ ರಂದು ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ಗ್ರಾಮೀಣ
ಸಾಮಾನ್ಯ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ಶೇ ೨೦ ರವರೆಗೆ ದರ ಏರಿಕೆಗೆ ರಾಜ್ಯ ಸರ್ಕಾರ ಸಜ್ಜು ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೨೧: ರಾಜ್ಯದಲ್ಲಿ ಸಾಮಾನ್ಯ ಜನರು ಸೇವಿಸುವ ಮದ್ಯ - ವಿಸ್ಕಿ, ರಮ್, ಜಿನ್ ಮತ್ತು ಬ್ರಾಂಡಿ ಮೇಲಿನ ಗರಿಷ್ಠ ಚಿಲ್ಲರೆ ಬೆಲೆ (ಒಖP)
ಹುಲಿ ಓಡಾಡುತ್ತಿದೆ ಹುಲಿತಾಳದಲ್ಲಿ ಮುಗ್ಧ ಕಾಮಧೇನು ಪಂಜರದಲ್ಲಿ ಮಡಿಕೇರಿ, ಏ. ೨೦: ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮ ವ್ಯಾಪ್ತಿಯ ಹುಲಿತಾಳದಲ್ಲಿ ಹುಲಿಯ ಉಪಟಳ ಮಿತಿ ಮೀರಿದೆ. ಗೋವುಗಳನ್ನು ಬಲಿಪಡೆಯುತ್ತಿರುವ ಹುಲಿಯನ್ನು ಸೆರೆ ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆ
ಇರಾನ್ ಹಡಗನ್ನು ವಶಕ್ಕೆ ಪಡೆದ ಅಮೇರಿಕಾ ವಾಷಿಂಗ್‌ಟನ್, ಏ.೨೦: ಇರಾನ್ ದೇಶದ ಸರಕು ಸಾಗಿಸುವ ಹಡಗನ್ನು ಅಮೇರಿಕಾದ ನೌಕಾಪಡೆಯು ವಶಕ್ಕೆ ಪಡೆದಿದ್ದು, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗುವ ಸಾಧ್ಯತೆಗಳಿವೆ. ಇರಾನ್ ದೇಶದ ಟೂಸ್ಕಾ ಹೆಸರಿನ ಸರಕು
ಗೌಡ ಕ್ರೀಡಾ ಹಬ್ಬಕ್ಕೆ ವರ್ಣರಂಜಿತ ತೆರೆ ಮಡಿಕೇರಿ, ಏ.೨೦; ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗೌಡ ಜನಾಂಗ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ, ಎರಡು ದಿನಗಳ ಕಾಲ ನಡೆದ ಹೊನಲು