ಬತ್ತುತ್ತಿದೆ ಕಾವೇರಿ ಒಡಲು ಕುಶಾಲನಗರ, ಏ. ೨೨: ಬಿರು ಬೇಸಿಗೆಯಿಂದ ಮತ್ತೆ ಕಾವೇರಿ ನದಿ ಒಡಲು ಬತ್ತಿ ಹೋಗುತ್ತಿದೆ. ಕಳೆದ ಎರಡು ವಾರಗಳಿಂದ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿಯಲ್ಲಿ ನೀರಿನ ಹರಿವಿನ
ಯುವಕನ ಮೇಲೆ ಗುಂಪು ಹಲ್ಲೆ ೬ ಮಂದಿ ವಿರುದ್ಧ ಮೊಕದ್ದಮೆ ಚೆಯ್ಯಂಡಾಣೆ, ಏ. ೨೨: ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಯುವಕನೊಬ್ಬನ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಆರು ಮಂದಿ ಯುವಕರ ವಿರುದ್ಧ
ಗುತ್ತಿಗೆದಾರನಿಗೆ ದಂಡ ಮಡಿಕೇರಿ, ಏ. ೨೨: ಮನೆ ದುರಸ್ತಿ ಸಂಬAಧ ಅಧಿಕ ಮೊತ್ತದ ಹಣ ಪಡೆದು ಕಡಿಮೆ ವೆಚ್ಚದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಗುತ್ತಿಗೆದಾರನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ
ಸ್ಕೂಟಿಗೆ ಕಾರ್ ಡಿಕ್ಕಿ ಈರ್ವರಿಗೆ ಗಾಯ ಮಡಿಕೇರಿ, ಏ. ೨೨: ನಗರದ ಜಿ.ಟಿ. ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಕಾರೊಂದು ಸ್ಕೂಟಿಗೆ ಡಿಕ್ಕಿ ಪಡಿಸಿದ್ದು, ಸ್ಕೂಟಿಯಲ್ಲಿದ್ದ ಈರ್ವರಿಗೆ ಗಾಯಗಳಾಗಿವೆ. ಮೈಸೂರಿನಿಂದ ಮಂಗಳೂರು ಕಡೆಗೆ
ಕುಟ್ಟ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ ಮಡಿಕೇರಿ, ಏ. ೨೧: ಕಳೆದ ೪ ದಿನಗಳಿಂದ ಕೊಡಗಿನ ಗಡಿ ಕುಟ್ಟ ಭಾರೀ ಸುದ್ದಿ ಮಾಡುತ್ತಿದೆ. ಅಲ್ಲಿನ ಹೋಂಸ್ಟೇ ಒಂದರಲ್ಲಿ ತಂಗಿದ್ದ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ