ಕೆ ನಾಗೇಂದ್ರ ಪ್ರಸಾದ್ಗೆ ಸನ್ಮಾನ ಹೆಬ್ಬಾಲೆ, ಆ. ೪ : ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಪೂರೈಸಿ ಸಾರ್ವಜನಿಕರ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಜನಪ್ರಿಯ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೂಲತಃ ಹೆಬ್ಬಾಲೆ
ರೈನ್ ಕೋಟು ವಿತರಣೆ ನಾಪೋಕ್ಲು, ಆ. ೪: ಮಡಿಕೇರಿ ರೊಟರಿ ಸಂಸ್ಥೆಯ ವತಿಯಿಂದ ಭಾಗಮಂಡಲ ಪೊಲೀಸ್ ಠಾಣೆಗೆ ೨೨ ರೈನ್ ಕೋಟುಗಳನ್ನು ಉಚಿತವಾಗಿ ನೀಡಲಾಯಿತು. ರೋಟರಿ ವುಡ್ಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಬಾರ
ನಿವೃತ್ತ ಯೋಧನಿಗೆ ಗೌರವ ನಾಪೋಕ್ಲು, ಆ. ೪ : ಮದೆ ಗ್ರಾಮದಲ್ಲಿ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಮದೆನಾಡು ಗ್ರಾಮದ ನಿವಾಸಿ, ಮಾಜಿ ಸೈನಿಕ ಬಸಪ್ಪ ಹಾಗೂ ನವಿಲಾಕ್ಷಿ ದಂಪತಿಯ ಪುತ್ರ
ಪೊನ್ನಂಪೇಟೆ ಇಂಜಿನಿಯರಿAಗ್ ಕಾಲೇಜಿನಲ್ಲಿ ಕೊಡವ ಪುಸ್ತಕ ಪತ್ತಾಯ ಮಡಿಕೇರಿ, ಆ. ೪: ಮಕ್ಕಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಾಠ ಪುಸ್ತಕಕ್ಕೆ ಒತ್ತುಕೊಡುವುದರ ಜೊತೆಯಲ್ಲಿ ಕಥೆ-ಸಾಹಿತ್ಯದ ವಿಚಾರವಾಗಿ ಒಲವು ತೋರುವುದರಿಂದ ಮುಂದಿನ ದಿನಗಳಲ್ಲಿ ಸಾಹಿತ್ಯಪರ ಚಿಂತನೆಗೆ ಅನುಕೂಲವಾಗುವುದು.
ಕಾವೇರಮ್ಮನನ್ನು ಭಕ್ತಿಯಿಂದ ಬರಮಾಡಿಕೊಳ್ಳುವ ತಮಿಳು ಜನ ಕುಶಾಲನಗರ, ಆ. ೪: ಕೊಡಗಿನ ತವರು ನೆಲೆಯಲ್ಲಿ ಸುರಿದ ಮಳೆಯಿಂದ ತುಂಬಿದ ಕಾವೇರಿ ತಮಿಳುನಾಡಿನ ಭಾಗದ ವ್ಯಾಪ್ತಿಯ ನದಿಯಲ್ಲಿ ಹರಿದು ಸಾಗುತ್ತಿದ್ದ ಸಂದರ್ಭ ಅಲ್ಲಿನ ಜನತೆ ಅಮ್ಮನನ್ನು