ರಸ್ತೆ ಅಭಿವೃದ್ಧಿ ಬದಲು ಮನೆಯ ಅಂಗಳಕ್ಕೆ ಕಾಂಕ್ರೀಟ್

ಗ್ರಾಮಸ್ಥರಿAದ ಕಾಮಗಾರಿಗೆ ತಾತ್ಕಾಲಿಕ ತಡೆ ಗೋಣಿಕೊಪ್ಪಲು, ಸೆ. ೧೨: ಗ್ರಾಮೀಣ ರಸ್ತೆಯ ಅಭಿವೃದ್ಧಿಗಾಗಿ ನೀಡಿದ ಅನುದಾನವನ್ನು ಖಾಸಗಿ ವ್ಯಕ್ತಿಯ ಅಂಗಳಕ್ಕೆ ಕಾಂಕ್ರೀಟ್ ಮಾಡುವ ಮೂಲಕ ಸರ್ಕಾರದ ಹಣವನ್ನು ಬೇರೆಡೆಗೆ

ರಾಷ್ಟಿçÃಯ ಹಾಕಿ ಪಂದ್ಯಾವಳಿಗೆ ಕೊಡಗು ವಿದ್ಯಾಲಯ

ಮಡಿಕೇರಿ, ಸೆ. ೧೨: ಮಹಾರಾಷ್ಟçದ ಕೊಲ್ಹಾಪುರದ ಸಂಜೀವನ್ ಶಾಲೆಯಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕಿಯರ ಹಾಗೂ ಬಾಲಕರ ಹಾಕಿ

ಶಿಕ್ಷಕರ ದಿನಾಚರಣೆ ಸವಿತಾ ಎಂಜಿ ಅವರಿಗೆ ಸನ್ಮಾನ

ಮಡಿಕೇರಿ, ಸೆ. ೧೨: ಲಯನ್ಸ್ ಸಂಸ್ಥೆ ಮಡಿಕೇರಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಪರಿಗಣಿಸಿ