ಶ್ರೀ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಕರಗ ಮಹೋತ್ಸವ

ವೀರಾಜಪೇಟೆ, ಮೇ. ೧೩: ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣಾ ಮಾರಿಯಮ್ಮ ದೇವಸ್ಥಾನದ ವಾರ್ಷಿಕ ಕರಗ ಮಹೋತ್ಸವವು ಶ್ರದ್ದಾಭಕ್ತಿಯಿಂದ ನಡೆದು ಸಂಪನ್ನಗೊAಡಿತ್ತು. ಐದು ದಿನಗಳ

ಶ್ರೀವೀರ ಪಂಚಮ ಶನೇಶ್ಚರ ಸ್ವಾಮಿಯ ಜಾತ್ರಾ ಮಹೋತ್ಸವ

ಶನಿವಾರಸಂತೆ, ಮೇ. ೧೩: ಪಟ್ಟಣದ ಗುಂಡೂರಾವ್ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆ ಹತ್ತಿರದ ಶ್ರೀವೀರ ಪಂಚಮ ಶನೇಶ್ಚರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ೧೧ ನೇ ವರ್ಷದ ಜಾತ್ರಾ ಮಹೋತ್ಸವ

ಸಂತ ಅಂತೋಣಿ ದೇವಾಲಯ ವಾರ್ಷಿಕೋತ್ಸವ ಸಂಪನ್ನ

ಸುAಟಿಕೊಪ್ಪ, ಮೇ. ೧೩: ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ೪ ದಿನಗಳ ಕಾಲ ನೆರವೇರಿತು. ತಾ. ೧೦ ರಂದು ಮೈಸೂರು ಧರ್ಮಾಧ್ಯಕ್ಷರಿಂದ ವಿಶೇಷ ಆಡಂಬರ ಗಾಯನ

೩೫೦ ಕೋಟಿ ವೆಚ್ಚದಲ್ಲಿ ಭುವನಗಿರಿ ಕಸ ವಿಲೇವಾರಿ ಘಟಕ ಕಾರ್ಯಾರಂಭ

ಕೂಡಿಗೆ, ಮೇ. ೧೩: ಕೂಡಿಗೆ ಗ್ರಾಮ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳು ಸೇರಿದಂತೆ