ತಾಯಿಯ ಪಾತ್ರ ಮಹತ್ವದ್ದು ರಜನಿ ವೀರಾಜಪೇಟೆ, ಮೇ. ೧೩: ಕುಟುಂಬದ ರಕ್ಷಣೆ ಬಗ್ಗೆ ದುಡಿಯುವ ತಾಯಿಯ ಪಾತ್ರ ಮಹತ್ವವಾದದ್ದು ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ರಜನಿ ಹೇಳಿದರು. ವೀರಾಜಪೇಟೆ ಸಮೀಪದ
ಕಕ್ಕುಂದಕಾಡು ವೆಂಕಟೇಶ್ವರ ದೇವಾಲಯ ಅಭಿವೃದ್ಧಿ ಕಾಮಗಾರಿಗೆ ಉದಾರ ದಾನ ಮಾಡಿದ ಮಹನೀಯರು ಅಭಿವೃದ್ಧಿ ಕಾಮಗಾರಿಗೆ ಉದಾರ ದಾನ ಮಾಡಿದ ಮಹನೀಯರು ನಾಪಂಡ ರ‍್ಯಾಲಿ ಮಾದಯ್ಯ, ಕಾರುಗುಂದ ರೂ. ೫,೫೫೫ ರಮಾ ರೈ, ಬಕ್ಕ ರೂ. ೧,೦೦೦ ಉದಯಕುಮಾರ್, ಕಡಿಯತ್ತೂರು ರೂ. ೧,೦೦೦ ಕೊಪ್ಪಂಡ ಎಂ. ಪೂವಯ್ಯ, ಬೆಟ್ಟಗೇರಿ ರೂ. ೧,೦೦೦ ತೀರ್ಥಾನಂದ ಬೆಟ್ಟಗೇರಿ ರೂ. ೧,೦೦೦ ವಿಪಿನ್ ಉತ್ತಪ್ಪ, ಬೆಟ್ಟಗೇರಿ ರೂ. ೨,೦೦೦ ಪುಲಿಯಂಡ ವಿಮಲ ದೇವಯ್ಯ, ಗೋಣಿಕೊಪ್ಪಲು ರೂ. ೧೦,೦೦೧ ಸೋಮಯ್ಯ
ಕಿರಿದಾದ ರಸ್ತೆ ಪಾಲನೆಯಾಗದ ನಿಯಮ ಪಾರ್ಕಿಂಗ್ ಅವ್ಯವಸ್ಥೆ ವರದಿ: ಈಶಾನ್ವಿ ವೀರಾಜಪೇಟೆ, ಮೇ.೧೩: ಗಡಿಭಾಗವಾದ ವೀರಾಜಪೇಟೆಯಲ್ಲಿ ದಿನನಿತ್ಯ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಬಿಸಿಲಿನ ತೀವ್ರತೆಯ ನಡುವೆ ವಾಹನ ಸವಾರರು, ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ವೀರಾಜಪೇಟೆ
ಕೆವಿಜಿ ಇಂಜಿನಿಯರಿAಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ “ಕಲಾಕಾರ್ ೨೦೨೬” ಸುಳ್ಯ, ಮೇ. ೧೩: ಕೆ.ವಿ.ಜಿ. ಇಂಜಿನಿಯರಿAಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ “ಕಲಾಕಾರ್ ೨೦೨೬” ಅಮರಶ್ರೀ ಭಾಗ್‌ನ ಶ್ರೀ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್
ಅನಾಥ ವ್ಯಕ್ತಿಗೆ ಆಶ್ರಯ ಮಡಿಕೇರಿ, ಮೇ.೧೩: ಏಳು ವರ್ಷಗಳಿಂದ ಮಡಿಕೇರಿ ನಗರಸಭೆಯ ಶೌಚಾಲಯದಲ್ಲಿಯೇ ತಂಗುತ್ತಿದ್ದ ಅರಿವರ್ಸ್ ಎಂಬ ವ್ಯಕ್ತಿಗೆ ಮಡಿಕೇರಿ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಈ ವ್ಯಕ್ತಿ ಮಡಿಕೇರಿ ಇಂದಿರಾನಗರದ