ಪ್ರವೀಣ್ ಪೂಜಾರಿ ಮನೆಗೆ ಗೋರಕ್ಷಕ ಪ್ರಮುಖ್ ಭೇಟಿ

ಗುಡ್ಡೆಹೊಸೂರು, ಆ. 26:ಇತ್ತೀಚೆಗೆ ಹತ್ಯೆಗೀಡಾದ ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಪ್ರವೀಣ್ ಪೂಜಾರಿ ಮನೆಗೆ ದಕ್ಷಿಣಪ್ರಾಂತ್ಯ ಗೋರಕ್ಷಕ ಪ್ರಮುಖ ರಘು ಅವರು ಭೇಟಿ ನೀಡಿ ಅವರ ಕುಟುಂಬಕ್ಕೆ

ಬಸ್ ಸೇವೆ ಒದಗಿಸಲು ಆಗ್ರಹಿಸಿ ರಸ್ತೆ ತಡೆ ಐಗೂರಿನಲ್ಲಿ ಇಂದು ಬಸ್ ತಡೆಯಲು ನಿರ್ಧಾರ

ಸೋಮವಾರಪೇಟೆ, ಆ. 26: ಶಾಲಾ ಕಾಲೇಜಿಗೆ ತೆರಳಲು ಸಕಾಲದಲ್ಲಿ ಬಸ್ ಸೇವೆ ಒದಗಿಸಬೇಕೆಂದು ಆಗ್ರಹಿಸಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ಇಂದು ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕೆಲಕಾಲ ತಡೆದು

ಕೊಲೆಗಡುಕರನ್ನು ಗಡೀಪಾರು ಮಾಡಲು ಬಿಜೆಪಿ ಆಗ್ರಹ

ಸೋಮವಾರಪೇಟೆ,ಆ.26: ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಿ ಕೋಮುಗಲಭೆಗೆ ಪ್ರಚೋದಿಸುತ್ತಿರುವ ಪಿ.ಎಫ್.ಐ. ಸಂಘಟನೆಯನ್ನು ತಕ್ಷಣ ನಿಷೇಧಿಸಬೇಕು. ಅಮಾಯಕ ಆಟೋ ಚಾಲಕನ ಹತ್ಯೆಗೈದಿರುವ ಕೊಲೆಗಡುಕ ರನ್ನು ಜಿಲ್ಲೆಯಿಂದಲೇ ಗಡೀಪಾರು ಮಾಡಬೇಕೆಂದು ಭಾರತೀಯ

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಒತ್ತು ನೀಡಿ: ಡಾ. ವಿನ್ಸೆಂಟ್ ಡಿಸೋಜ

ಮಡಿಕೇರಿ, ಆ. 26: ಪೌರಾಡಳಿತ ನಿರ್ದೇಶನದಂತೆ ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹಿಸಿ ನಗರ ಮತ್ತು ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವದರ ಜೊತೆಗೆ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ