ಸುಂಟಿಕೊಪ್ಪದಲ್ಲಿಂದು ಓಣಂ ಆಚರಣೆಸುಂಟಿಕೊಪ್ಪ, ಸೆ. 25: ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 10ನೇ ವರ್ಷದ ಓಣಂ ಆಚರಣೆ ಭರದ ಸಿದ್ಧತೆ ನಡೆದಿದೆ. ತಾ. 26 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ಕರೆಸೋಮವಾರಪೇಟೆ,ಸೆ.25: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳನ್ನು ಮೈಗೊಡಿಸಿಕೊಂಡು ಸಮಾಜವನ್ನು ಉದ್ಧರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ
ಹಿಂದೂ ಮಲಯಾಳಿ ಸಮಾಜದ ಭವನ ನಿರ್ಮಾಣಕ್ಕೆ ರೂ. 11 ಲಕ್ಷ ಅನುದಾನಸೋಮವಾರಪೇಟೆ,ಸೆ.25: ಹಿಂದೂ ಮಲಯಾಳಿ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 10ಲಕ್ಷ ಹಾಗೂ ವೈಯಕ್ತಿವಾಗಿ ರೂ. 1ಲಕ್ಷ ನೀಡುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್
ಆಹಾರ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ : ಬಿಜೆಪಿ ಆರೋಪ ಮಡಿಕೇರಿ, ಸೆ.25 : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗುವ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಉಪ
ತಲಕಾವೇರಿಯಲ್ಲಿ ಪೂಜೆಭಾಗಮಂಡಲ, ಸೆ. 25: ಕಾವೇರಿ ಕ್ಷೇತ್ರವಾದ ತಲಕಾವೇರಿಯಲ್ಲಿಂದು ಮಳೆಗಾಗಿ ಪ್ರಾರ್ಥಿಸಿ ಚಾಮರಾಜನಗರ ನಗರಸಭಾ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ರಾಜಪ್ಪ ಹಾಗೂ 21 ಮಂದಿ ಸದಸ್ಯರುಗಳು ಪೂಜೆ ಸಲ್ಲಿಸಿದರು.