ಹಣ ಪರಿವರ್ತನೆಯ ವಿರುದ್ಧ ಆಕ್ರೋಶಮಡಿಕೇರಿ, ಡಿ. 5: ಕೊಡಗಿನಲ್ಲಿ ಹಣ ಪರಿವರ್ತನೆ ನಡೆಯುತ್ತಿರುವದನ್ನು ಖಂಡಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹಣದ ದಂಧೆ ನಡೆಸುತ್ತಿರುವ ದಂಧೆ ಕೋರರಿಗೆ ಸಹಾಯ ಮಾಡುತ್ತಿರುವ
ಮಣ್ಣು ಪರೀಕ್ಷೆ ಮಾಡಿಸಿ ಉತ್ತಮ ಫಸಲು ಪಡೆಯಲು ಮುಂದಾಗಲು ಕರೆಮಡಿಕೇರಿ, ಡಿ. 5: ರೈತರು ಮಣ್ಣಿನ ಫಲವತ್ತತೆ ಬಗ್ಗೆ ವಿಶೇಷ ಗಮನಹರಿಸುವಂತಾಗಲು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸುವದು ಅಗತ್ಯ ಎಂದು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸುದ್ದಿಯಾಗುತ್ತಿರುವ ಐಗೂರಿನಲ್ಲಿ ಪೊಲೀಸ್ ಕಣ್ಗಾವಲುಸೋಮವಾರಪೇಟೆ, ಡಿ.4: ಕಳೆದ ನವೆಂಬರ್ 13 ಮತ್ತು 14ರಂದು ತಾಲೂಕಿನ ಐಗೂರು ಗ್ರಾಮದಲ್ಲಿ ನಡೆದ ಎರಡು ದುಷ್ಕøತ್ಯಗಳ ನಂತರ ಐಗೂರಿನಲ್ಲಿ ಪೊಲೀಸ್ ಕಣ್ಗಾವಲು ಪಹರೆಯಲ್ಲಿದ್ದು, ನಾಕಾಬಂಧಿಗಳೊಂದಿಗೆ ಸಿಬ್ಬಂದಿಗಳು
ದೇಶದ ಭ್ರಷ್ಟಾಚಾರ ನಿಗ್ರಹದಲ್ಲಿ ವಕೀಲರ ಪಾತ್ರ ಮುಖ್ಯ ನ್ಯಾ. ಮೋಹನ್ಗೌಡಗೋಣಿಕೊಪ್ಪಲು, ಡಿ.4: ಕಂದಾಯ ಇಲಾಖೆ, ಪೆÇಲೀಸ್ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಯಲ್ಲಿನ ಅಕ್ರಮಗಳನ್ನು ಬಯಲಿಗೆಳೆದು, ತಿದ್ದಬೇಕಾದ ಜವಾಬ್ದಾರಿ ವಕೀಲರ ಮೇಲೆಯೂ ಇದೆ. ಕೇವಲ ಕಕ್ಷಿದಾರನ ತೃಪ್ತಿಗಾಗಿ ವಕೀಲರು
ಮದೆ ಗೌಡ ಸಮಾಜದ ಕಟ್ಟಡ ನಿರ್ಮಾಣ ಯತ್ನ: ಸಮಾಜದ ಸಂತೋಷ ಕೂಟಮಡಿಕೇರಿ, ಡಿ. 4: ಜಿಲ್ಲಾ ಕೇಂದ್ರ ಮಡಿಕೇರಿ ಸನಿಹದಲ್ಲಿ ಅರೆಭಾಷಿಕ ಗೌಡ ಜನಾಂಗದವರು ಹೆಚ್ಚಾಗಿರುವ ಮದೆ, ಬೆಟ್ಟತ್ತೂರು, ಜೋಡುಪಾಲ, 2ನೇ ಮೊಣ್ಣಂಗೇರಿ ಸೇರಿದಂತೆ ಇತ್ತೀಚೆಗಷ್ಟೆ ನೂತನವಾಗಿ ಮದೆ