ತಾ. 10 ರಂದು ಕಲಾಶ್ರೀ ಆಯ್ಕೆ ಶಿಬಿರಮಡಿಕೇರಿ, ಡಿ. 5: ರಾಜ್ಯ ಬಾಲಭವನ ಸಮಿತಿ ವತಿಯಿಂದ ಹಾಗೂ ತಾಲೂಕು ಬಾಲಭವನ ಸಮಿತಿ ವತಿಯಿಂದ ತಾ. 10 ರಂದು ಬೆಳಿಗ್ಗೆ 10 ಗಂಟೆಗೆ ಸೋಮವಾರಪೇಟೆ ತಾಲೂಕಿನ
ಕಪ್ಪು ಹಣ ದಂಧೆಯಲ್ಲಿ ತೊಡಗಿಲ್ಲ : ಅನಂತಕುಮಾರ್ ಸ್ಪಷ್ಟನೆಮಡಿಕೇರಿ, ಡಿ.5 : ತಾವು ಕಪ್ಪುಹಣ ದಂಧೆಯಲ್ಲಿ ತೊಡಗಿಲ್ಲ ವೆಂದು ಸ್ಪಷ್ಟಪಡಿಸಿರುವ ಸೋಮವಾರಪೇಟೆ ತಾಲೂಕು ಪಂಚಾಯ್ತಿ ಸದಸ್ಯ ಬಿ.ಎಸ್. ಅನಂತಕುಮಾರ್ ಇತ್ತೀಚೆಗೆ ರೆಸಾರ್ಟ್‍ವೊಂದರಲ್ಲಿ ತಮಗೆ ಸೇರಿದ 35.46
ಜನಮನ ಫಲಾನುಭವಿಗಳೊಂದಿಗೆ ಸಂವಾದ ಮಡಿಕೇರಿ, ಡಿ. 5: ಸರ್ಕಾರ ಮೂರು ವರ್ಷಗಳ ಆಡಳಿತ ಪೂರೈಸಿ ಮುನ್ನಡೆಯುತ್ತಿದೆ. ಈ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳು ಜಾರಿಗೊಂಡಿವೆ. ಮತ್ತಷ್ಟು ಜಾರಿಗೊಳ್ಳುವ ದಿಸೆಯಲ್ಲಿವೆ. ಅನ್ನಭಾಗ್ಯ, ಕ್ಷೀರಭಾಗ್ಯ,
ಭಗವತ್ಗೀತಾ ಸಪ್ತಾಹ ಆರಂಭಮಡಿಕೇರಿ, ಡಿ. 5: ಮಡಿಕೇರಿ ವೇದಾಂತ ಸಂಘದಲ್ಲಿ ಭಗವತ್ ಗೀತಾ ಸಪ್ತಾಹದ ಉದ್ಘಾಟನೆ ನೆರವೇರಿತು. ಭಗವತ್‍ಗೀತಾ ಅಭಿಯಾನದ ಜಿಲ್ಲಾ ಅಧ್ಯಕ್ಷ ಕೆ.ಎಸ್. ದೇವಯ್ಯ ಸಲಹೆಗಾರ ಜಿ.ಟಿ. ರಾಘವೇಂದ್ರ
ಕಾರಿಗೆ ಬೆಂಕಿ ಪ್ರಕರಣ: ಹಿಂದೂ ಮಲಯಾಳ ಸಂಘದಿಂದ ಪ್ರತಿಭಟನೆಸೋಮವಾರಪೇಟೆ,ಡಿ.5: ಕಳೆದ ನ. 13ರಂದು ಐಗೂರು ಗ್ರಾಮದ ಪದ್ಮನಾಭ್ ಅವರ ಕಾರಿಗೆ ಪೆಟ್ರೋಲ್ ಬಾಂಬ್ ಹಾಕಿ ಬೆಂಕಿ ಹಚ್ಚಿದ ಕಿಡಿಗೇಡಿಗಳ ಬಂಧನಕ್ಕೆ ಇದುವರೆಗೂ ಪೊಲೀಸ್ ಇಲಾಖೆ ಮುಂದಾಗದೇ