ಎನ್ಎಸ್ಎಸ್ ಚಟುವಟಿಕೆಗಳಿಗೆ ಚಾಲನೆ ಮಡಿಕೇರಿ, ಆ. 14: ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳುತ್ತಿರುವದರಿಂದ ಶೈಕ್ಷಣಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸದೆ ವೈಫಲ್ಯತೆಯನ್ನು ಕಾಣುತ್ತಿದ್ದಾರೆ ಎಂದು ಉಜಿರೆ ಶ್ರೀ ಧರ್ಮಸ್ಥಳ
ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತದ ನಾಟಿ ಚುರುಕುಕೂಡಿಗೆ, ಆ. 14: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿರುವ ಜಿಲ್ಲೆ ಪ್ರಮುಖ ಜಲಾಶಯವಾದ ಹಾರಂಗಿ ನೀರಾವರಿ ಯೋಜನೆಯ ಅಡಿಯಲ್ಲಿ ಮುಖ್ಯ ನಾಲೆಯಲ್ಲಿ ಈಗಾಗಲೆ ನೀರು ಹರಿಸಿರುವದರಿಂದ ಕೊಡಗು ಜಿಲ್ಲೆಯ
‘ಸಮಾಜಸೇವೆ ಜೀವನದ ಅವಿಭಾಜ್ಯ ಅಂಗವಾಗಬೇಕು’ಸೋಮವಾರಪೇಟೆ, ಆ. 14: ಸಮಾಜದಲ್ಲಿ ನೀಡುವವರಿಗಿಂತ ಪಡೆಯುವವರೇ ಹೆಚ್ಚಾಗಿದ್ದು, ನೀಡುವವರು ಎಲೆ ಮರೆಯ ಕಾಯಿಯಂತೆ ಜೀವಿಸುತ್ತಿದ್ದಾರೆ. ಸಮಾಜ ಸೇವೆ ಪ್ರತಿಯೋರ್ವರ ಜೀವನದ ಅವಿಭಾಜ್ಯ ಅಂಗವಾಗ ಬೇಕು ಎಂದು

ನಾಗರಿಕತೆ ಹೆಸರಿನಲ್ಲಿ ಸಂಸ್ಕøತಿ ನಾಶ ಸಾಧುಸಂತರ ಆತಂಕಮೈಲಾಡುತುರೈ (ತಮಿಳುನಾಡು), ಆ. 14 : ನಾಗರಿಕತೆಯ ಹೆಸರಿನಲ್ಲಿ ಪರಿಸರ ಹಾಗೂ ಸಂಸ್ಕøತಿ ನಾಶವಾಗು ತ್ತಿರುವದು ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದು ಸಾಧು ಸಂತರು ಆತಂಕ ವ್ಯಕ್ತಪಡಿಸಿದ್ದಾರೆ.