ಬಾಳಾಜಿ ಚೆನ್ನಂಗೊಲ್ಲಿ ಶಾಲೆಗೆ ಬೆಳ್ಳಿಹಬ್ಬದ ಮೆರುಗುಮಾಯಮುಡಿ, ಜ. 19: 1990-91ರಲ್ಲಿ ಪ್ರಾರಂಭವಾಗಿ ಇದೀಗ ತನ್ನ 25 ವರ್ಷಗಳನ್ನು ಪೂರೈಸುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳಾಜಿ- ಚೆನ್ನಂಗೊಲ್ಲಿ ಇದರ ಬೆಳ್ಳಿಹಬ್ಬದ ಆಚರಣೆಯನ್ನು ತಾ.
2017ರ ಕ್ಯಾಲೆಂಡರ್ ಬಿಡುಗಡೆ ಮಡಿಕೇರಿ, ಜ. 19: ಸರ್ಕಾರದ ಜನಪರ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ಕ್ಯಾಲೆಂಡರನ್ನು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಬಿಡುಗಡೆ
ಶಾಸಕರು ಗೌರವದಿಂದ ರಾಜಕಾರಣ ಮಾಡಲಿ ಪ್ರಚಾರಕ್ಕಾಗಿ ಕೀಳು ಮಟ್ಟ ಸಲ್ಲಪೊನ್ನಂಪೇಟೆ, ಜ. 19: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಪ್ರಚಾರಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿರುವದು ಅವರ ಸ್ಥಾನಕ್ಕೆ ಶೋಭೆ ತರುವದಿಲ್ಲ. ಶಾಸಕರು ಗೌರವದಿಂದ ರಾಜಕಾರಣ
ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ತಾ. 29 ರಂದು ಚಾಲನೆಮಡಿಕೇರಿ, ಜ. 19: ಸುಂಟಿಕೊಪ್ಪದ ಸ್ಮಾಶ್ ಷಟಲ್ ಕ್ಲಬ್ ವತಿಯಿಂದ 6ನೇ ವರ್ಷದ ಮುಕ್ತ ಡಬಲ್ಸ್ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜ.29 ರಿಂದ ಫೆ.1ರವರೆಗೆ ಚೆಟ್ಟಳ್ಳಿ ರಸ್ತೆಯಲ್ಲಿರುವ
ಗೋಣಿಕೊಪ್ಪಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗೋಣಿಕೊಪ್ಪಲು,ಜ.19 : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ, ಬೆಂಗಳೂರು, ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ಕಾಲೇಜು, ಬೆಂಗಳೂರು, ಗೋಣಿಕೊಪ್ಪಲು ಪ್ರೌಢಶಾಲೆ, ಜನನಿ ಪೆÇಮ್ಮಕ್ಕಡ ಕೂಟ ಮತ್ತು