ಬಿ.ಟಿ.ಪ್ರದೀಪ್ ಹೆಸರಿಗೆ ಕಾಂಗ್ರೆಸ್ ಕಳಂಕ: ಬಿಜೆಪಿ ಆಕ್ರೋಶಗೋಣಿಕೊಪ್ಪಲು, ಜ.19: ಇತ್ತೀಚೆಗಿನ ಎಪಿಎಂಸಿ ಚುನಾವಣೆಯ ಹೀನಾಯ ಸೋಲಿನ ನಂತರವೂ ಕಾಂಗ್ರೆಸ್ಸಿಗರು ಪಾಠ ಕಲಿಯದೆ ಇದೀಗ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್ ಅವರ ಅಕಾಲಿಕ ಸಾವಿನಲ್ಲೂ
ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಸಲು ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಜ. 19: ಜಿಲ್ಲೆಯಲ್ಲಿನ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಎಂಎಸ್‍ಪಿಟಿಸಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.
ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಹಕ್ಕು ಸಮಿತಿ ಸಭೆಯಲ್ಲಿ ಆಕ್ರೋಶಸೋಮವಾರಪೇಟೆ, ಜ. 19: ಅರಣ್ಯಕ್ಕೆ ಹೊಂದಿಕೊಂಡಂತಿರುವ ಹಾಡಿಗಳಲ್ಲಿ ವಾಸಿಸುತ್ತಿರುವ ಮಂದಿಗೆ ವಾಸದ ಬಗ್ಗೆ ಶಿಫಾರಸ್ಸು ನೀಡಬಾರದೆಂದು ಅರಣ್ಯ ಇಲಾಖೆ ಪತ್ರ ಕಳುಹಿಸಿದ್ದು, ಇದರಿಂದಾಗಿ ಹಾಡಿವಾಸಿಗಳು ಸರ್ಕಾರದ ಸೌಲಭ್ಯಗಳಿಂದ
1.50 ಕೋಟಿ ವೆಚ್ಚದಲ್ಲಿ ಗೋತಿಕ್ ಶೈಲಿಯ ಬೃಹತ್ ಚರ್ಚ್ ನಿರ್ಮಾಣಸೋಮವಾರಪೇಟೆ, ಜ. 19: ದಕ್ಷಿಣ ಕರ್ನಾಟಕದಲ್ಲಿಯೇ ವಿಶಿಷ್ಟ ವಿನ್ಯಾಸ, ಕೊಡಗಿನ ಮಟ್ಟಿಗೆ ಕ್ರೈಸ್ತ ಬಾಂಧವರ ಬೃಹತ್ ಆರಾಧನಾಲಯ ಸೋಮವಾರಪೇಟೆಯಲ್ಲಿ ನಿರ್ಮಾಣ ಗೊಂಡಿದ್ದು, 1.50 ಕೋಟಿ ವೆಚ್ಚದಲ್ಲಿ ಜಯವೀರಮಾತೆ
ಜಾತ್ರೋತ್ಸವಗಳು ಗ್ರಾಮೀಣ ಸಂಸ್ಕøತಿಯ ಪ್ರತೀಕ: ಮೇದಪ್ಪಸೋಮವಾರಪೇಟೆ, ಜ. 19: ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲ್ಪಡುವ ಜಾತ್ರೋತ್ಸವಗಳು ಅಲ್ಲಿನ ಶ್ರೀಮಂತ ಸಂಸ್ಕøತಿಯ ಪ್ರತೀಕವಾಗಿದ್ದು, ಇವುಗಳನ್ನು ಮುಂದಿನ ತಲೆಮಾರಿಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು