ರಸ್ತೆ ಅಪಘಾತ : ಸಾರಿಗೆ ನಿಗಮದ ನಿರ್ವಾಹಕ ಸಾವುವೀರಾಜಪೇಟೆ, ಜ. 22: ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕ ಮೃತಪಟ್ಟಿದ್ದು, ಚಾಲಕನ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ.ವೀರಾಜಪೇಟೆ- ಗೋಣಿಕೊಪ್ಪಲು ರಸ್ತೆಯ ಅಂಬಟ್ಟಿ
ಪಾಲಂಗಾಲದಲ್ಲಿ ಕಾಡಾನೆ ಧಾಳಿಗೆ ಕಾಫಿ ಬೆಳೆಗಾರ ಬಲಿವೀರಾಜಪೇಟೆ, ಜ. 22: ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಪಾಲಂಗಾಲ ದಲ್ಲಿ ಇಂದು ಬೆಳಿಗ್ಗೆ 6.30ರ ಸಮಯದಲ್ಲಿ ಕಾಡಾನೆ ಧಾಳಿಗೆ ಕಾಫಿ ಬೆಳೆಗಾರ ಕರಿನೆರವಂಡ ರವಿ ಕಾಳಯ್ಯ
ಬೊಳ್ಳನ ಮೇಲೆ ಧಾಳಿ ಮಾಡಿದ ಹುಲಿ ನಿಟ್ಟೂರಿನಲ್ಲಿ ಸಾವುಗೋಣಿಕೊಪ್ಪಲು, ಜ.22: ಬಾಳೆಲೆ-ದೇವನೂರು ವ್ಯಾಪ್ತಿಯಲ್ಲಿ ತಾ.19 ಮತ್ತು ತಾ.20 ರಂದು ಪ್ರತ್ಯಕ್ಷವಾಗಿದ್ದ ಹುಲಿ ಅಲ್ಲಿನ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಅವರ ಲೈನ್‍ಮನೆಯ ಕಾರ್ಮಿಕ
ಅರಣ್ಯ ಸಚಿವರ ರಾಜೀನಾಮೆಗೆ ಜೆಡಿಎಸ್ ಆಗ್ರಹಮಡಿಕೇರಿ, ಜ. 22: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಧಾಳಿ, ಹುಲಿ ಧಾಳಿ, ಅತಿರೇಕಕ್ಕೆ ತಲಪಿದ್ದರೂ, ರಾಜ್ಯದ ಅರಣ್ಯ ಸಚಿವರು ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಪುತ್ತರಿ ಊರೋರ್ಮೆಮಡಿಕೇರಿ, ಜ. 22: ದೇಚೂರು ಕೊಡವಕೇರಿ ಸಂಘದ ಪುತ್ತರಿ ಊರೊರ್ಮೆ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು. ಕೇರಿಯ ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ ಮಾತನಾಡಿ, ಇತ್ತೀಚೆಗೆ ನಿಧನರಾದ ಕೇರಿ