ನೇತಾಜಿ ಯುವಕ ಯುವತಿ ಮಂಡಲದ ಬೆಳ್ಳಿ ಮಹೋತ್ಸವ

ಮಡಿಕೇರಿ, ಜ. 22: ತಾಳತ್‍ಮನೆ ಯುವಕ ಹಾಗೂ ಯುವತಿ ಮಂಡಲದ ಬೆಳ್ಳಿ ಮಹೋತ್ಸವದ ಸಮಾರಂಭ ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬೆಳ್ಳಿ ಮಹೋತ್ಸವದ ಸಮಾರಂಭವನ್ನು ಕರ್ನಾಟಕ

ವಿಕಲಚೇತನರಿಗೆ ಮೀಸಲಿಟ್ಟಿರುವ ಅನುದಾನ ತ್ವರಿತ ಬಳಕೆಗೆ ಸೂಚನೆ

ಮಡಿಕೇರಿ, ಜ.22: ವಿವಿಧ ಅಭಿವೃದ್ಧಿ ಇಲಾಖೆಗಳಲ್ಲಿ ವಿಕಲ ಚೇತನರಿಗೆ ಮೀಸಲಿಟ್ಟಿರುವ ಶೇ.3 ರಷ್ಟು ಅನುದಾನವನ್ನು ತ್ವರಿತವಾಗಿ ವಿನಿಯೋಗ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಳಿಗೆ ವಿಕಲಚೇತರ ಹಾಗೂ

ಸಂಭ್ರಮದ ಪ್ರೆಸ್‍ಕ್ಲಬ್ ಡೇ ಸನ್ಮಾನ

ಮಡಿಕೇರಿ, ಜ. 22: ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಪ್ರೆಸ್‍ಕ್ಲಬ್ ಡೇ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರೋಟರಿ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು. ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್

ರಸ್ತೆ ಅಪಘಾತ : ಸಾರಿಗೆ ನಿಗಮದ ನಿರ್ವಾಹಕ ಸಾವು

ವೀರಾಜಪೇಟೆ, ಜ. 22: ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕ ಮೃತಪಟ್ಟಿದ್ದು, ಚಾಲಕನ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ. ವೀರಾಜಪೇಟೆ- ಗೋಣಿಕೊಪ್ಪಲು ರಸ್ತೆಯ ಅಂಬಟ್ಟಿ

ಸದಸ್ಯತ್ವ ಅನರ್ಹಗೊಳಿಸಲು ಕಾಂಗ್ರೆಸ್ ಒತ್ತಾಯ : ಇಂದು ತಾ.ಪಂ ಗೆ ಮುತ್ತಿಗೆ

ಮಡಿಕೇರಿ, ಜ.22 : ಸೋಮವಾರಪೇಟೆ ತಾ.ಪಂ ಸಾಮಾನ್ಯ ಸಭೆಯ ಸಂದರ್ಭ ಕಾಂಗ್ರೆಸ್ ಸದಸ್ಯ ಅನಂತಕುಮಾರ್ ಅವರನ್ನು ಕಾನೂನು ಬಾಹಿರವಾಗಿ ಹೊರ ದಬ್ಬಿದ ಮೂವರು ಬಿಜೆಪಿ ಸದಸ್ಯರನ್ನು ಬಂಧಿಸಬೇಕು