ಭೂಮಿಯ ದರ ಪರಿಷ್ಕರಣೆಯಿಂದ ರೂ. 10.32 ಕೋಟಿ ಆದಾಯಮಡಿಕೇರಿ, ಏ. 1: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿನ ಭೂಮಿಯ ಮಾರುಕಟ್ಟೆ ದರ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ 2016-17ನೇ ಸಾಲಿನಲ್ಲಿ ರೂ. 10.32 ಕೋಟಿ ಆದಾಯ ದೊರೆತಿದೆ. ಇದುವರೆಗೂ
ಕಿರುಂದಾಡು ಭಗವತಿ ಪ್ರತಿಷ್ಠಾಪನೆನಾಪೋಕ್ಲು, ಏ. 1: ಇಲ್ಲಿಗೆ ಸಮೀಪದ ಕಿರುಂದಾಡು ಗ್ರಾಮದ ಶ್ರೀಭಗವತಿ ಅನ್ನಪೂರ್ಣೇಶ್ವರಿ ದೇವಾಲಯದ ಅನ್ನಪೂರ್ಣೇಶ್ವರಿ, ಗಣಪತಿ ಮತ್ತು ಅಯ್ಯಪ್ಪ ದೇವರುಗಳ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ
ಗಾಯಾಳು ಮಹಿಳೆಯ ಸಾವುಸಿದ್ದಾಪುರ, ಏ. 1: ಮೂರು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ಗ್ರಾಮದ ದಿವಂಗತ ಬಾಲನ್ ಎಂಬವರ
ರಾಜೀನಾಮೆ ಪರ್ವ ಸ್ಪಷ್ಟನೆಮಡಿಕೇರಿ, ಏ. 1: ಕಾಂಗ್ರೆಸ್ ಪಕ್ಷದಲ್ಲಿನ ರಾಜೀನಾಮೆ ಪರ್ವದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮಂಜುನಾಥ್‍ಕುಮಾರ್ ವಕ್ತಾರರಾಗಿ ಮಾಡುವ
ನೀವೇನಾದರೂ ಬೇಸ್ತುಬಿದ್ದೀರೇನು?ಮಡಿಕೇರಿ, ಏ. 1: ದಿನ ನಿತ್ಯದ ಕಾರ್ಯಚಟುವಟಿಕೆಯ ನಡುವೆ ಬಹುತೇಕರಿಗೆ ಒಂದೊಂದು ವಿಶೇಷ ದಿನಗಳ ಪÀರಿವೇ ಇರುವದು ಕಡಿಮೆ. ಪ್ರಮುಖವಾದ ದಿನ ಆಚರಣೆಗಳು, ರಜಾದಿನಗಳ ಬಗ್ಗೆ ಸಹಜವಾಗಿ