ಬಿಲ್ಲವ ಸೇವಾ ಸಂಘಕ್ಕೆ ಆಯ್ಕೆಸುಂಟಿಕೊಪ್ಪ, ಆ.1: ಸುಂಟಿಕೊಪ್ಪ ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ಮುಖೇಶ್ (ಮಣಿ) ಪ್ರಧಾನ ಕಾರ್ಯದರ್ಶಿಯಾಗಿ ವೆಂಕಪ್ಪ ಪೂಜಾರಿ ಆಯ್ಕೆ ಆಗಿದ್ದಾರೆ. ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ
ಕಾಡಾನೆ ಸೆರೆಗೆ ಆಗ್ರಹ ಮೋಡ ಬಿತ್ತನೆಗೆ ವಿರೋಧ ಶ್ರೀಮಂಗಲ, ಆ1 : ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಟಿ ಸಲಗವೊಂದು ಗ್ರ್ರಾಮದಲ್ಲಿ ಬೀಡು ಬಿಟ್ಟಿದ್ದು ಸಮೀಪದ ಅರಣ್ಯಕ್ಕೆ ಕಾರ್ಯಾಚರಣೆ ಮಾಡಿ ಅಟ್ಟುವದರಿಂದ ಮತ್ತೆ ಅರಣ್ಯದತ್ತ ಹಿಂತಿರುಗುತ್ತಿದೆ.
ಕೊಡವ ಸಾಹಿತ್ಯ ಶಿಬಿರ ಪೂರ್ವಭಾವಿ ಸಭೆಮಡಿಕೇರಿ, ಆ. 1 : ವೀರಾಜಪೇಟೆಯಲ್ಲಿ ತಾ. 6 ಹಾಗೂ 7ರಂದು ನಡೆಯಲಿರುವ ಕೊಡವ ಸಾಹಿತ್ಯ ಶಿಬಿರ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು. ಕರ್ನಾಟಕ ಕೊಡವ
ವಿಕಲಚೇತನರ ಬಗ್ಗೆ ಕೀಳರಿಮೆ ಬೇಡ: ಲೋಕೇಶ್ವರಿ ಗೋಪಾಲ್ಸೋಮವಾರಪೇಟೆ, ಆ.1: ವಿಕಲಚೇತನರ ಬಗ್ಗೆ ಯಾರೂ ಸಹ ಕೀಳರಿಮೆ ಹೊಂದಬಾರದು. ಅವರಿಗೂ ಅವಕಾಶಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ
ವೈದ್ಯಕೀಯ ಸಂಸ್ಥೆಯ ವಾರ್ಷಿಕೋತ್ಸವಮಡಿಕೇರಿ, ಜು. 30: ಭಾರತೀಯ ವೈದ್ಯಕೀಯ ಸಂಸ್ಥೆಯ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿನ್ನೆ ಸಂಜೆ ಇಲ್ಲಿನ ಹೋಟೆಲ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗÀಮಿಸಿದ್ದ