ಬಲ್ಲಮಾವಟಿಯಲ್ಲಿ ಜರುಗಿದ ಗ್ರಾಮಸಭೆನಾಪೆÇೀಕ್ಲು, ಆ. 24: ಬಲ್ಲಮಾವಟಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು ಶಿಕ್ಷಕರನ್ನು ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಬಲ್ಲಮಾವಟಿ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ನಡೆದ ಗ್ರಾಮ ಪಂಚಾಯಿತಿ
ವಿವಿಧೆಡೆ ಗಣೇಶೋತ್ಸವ ಕಾರ್ಯಕ್ರಮವೀರಾಜಪೇಟೆ: ವೀರಾಜಪೇಟೆ ಐತಿಹಾಸಿಕ ಗಣೇಶೋತ್ಸವದ ನಾಡಹಬ್ಬದ ಒಕ್ಕೂಟದ ಸಹಕಾರದೊಂದಿಗೆ “ಸರ್ಚ್‍ಕೂರ್ಗ್ ಮೀಡಿಯಾ” ದಿಂದ ವೀರಾಜಪೇಟೆ ಗಣೇಶೋತ್ಸವ-2017 ನೂತನ ‘ಆ್ಯಪ್’ ಅನ್ನು ಹೊರ ತರಲಾಗಿದೆ. ”ಆ್ಯಪ್‍ನಲ್ಲಿ ವೀರಾಜಪೇಟೆ ಸಾರ್ವಜನಿಕ
ಅನ್ನ ಉಡುಪಿನ ನೆರವು: ಧಾರ್ಮಿಕ್ ನಿಲುವುಮಡಿಕೇರಿ, ಆ. 24: ನಗರದ ಜಿ.ಟಿ. ರಸ್ತೆಯಲ್ಲಿರುವ ಧಾರ್ಮಿಕ್ ಯುವ ವೇದಿಕೆ ಈ ಬಾರಿ ದಶಮಾನೋತ್ಸವ ಸಂಭ್ರಮದಲ್ಲಿದ್ದು, ಈ ಸಂದರ್ಭ ಗಣಪತಿ ಉತ್ಸವದೊಂದಿಗೆ ‘ಹಸಿದವರಿಗೆ ಆಹಾರ-ಉಡುಪಿಲ್ಲದವರಿಗೆ ಉಡುಪಿನ
ಗಣಪತಿ ಸಾವು ಪ್ರಕರಣ: ಬಿಜೆಪಿಯಿಂದ ಕೊಡಗು ಬಂದ್ ಎಚ್ಚರಿಕೆಮಡಿಕೇರಿ, ಆ. 24: ಡಿವೈಎಸ್‍ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆಗ್ರಹಿಸಿರುವ ಕೊಡಗು ಜಿಲ್ಲಾ ಬಿಜೆಪಿ ಸಿಬಿಐಗೆ ವಹಿಸದಿದ್ದಲ್ಲಿ ಕೊಡಗು ಬಂದ್ ಮಾಡುವದಾಗಿ ಎಚ್ಚರಿಕೆ
ನಾಡಿನ ಹಲವೆಡೆಗಳಲ್ಲಿ ಸ್ವಾತಂತ್ರ್ಯೋತ್ಸವನೇರುಗಳಲೆ: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾ.ಪಂ. ವ್ಯಾಪ್ತಿಯ ಮಾಜಿ ಸೈನಿಕರುಗಳಾದ ಹಿತ್ಲುಮಕ್ಕಿ ಗ್ರಾಮದ ಎನ್.ಟಿ.