ಹಳ್ಳಿಗಟ್ಟು ಮಕ್ಕಳ ಕಾಪ್ಟರ್

ಗೋಣಿಕೊಪ್ಪಲು, ಅ. 24: ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಗ್ಲೈರೋ ಕಾಪ್ಟರ್ ಎಂಬ ಗಾಳಿಯಲ್ಲಿ ಹಾರಾಡುವ ಯಂತ್ರದ ಆವಿಷ್ಕಾರದ ಮೂಲಕ ಸಂಚಲನ ಮೂಡಿಸಿದ್ದಾರೆ.2016

ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬೇಲಿ

ವೀರಾಜಪೇಟೆ ಅ:24: ಕಡಂಗ, ತೋಮರ, ಕೆದಮುಳ್ಳೂರು, ಪಾಲಂಗಾಲ ಹಾಗೂ ಕರಡ ಗ್ರಾಮಗಳ ವಿವಿಧೆಡೆಗಳಿಂದ ಶತಮಾನಗಳಿಂದ ಮಲೆತಿರಿಕೆ ಬೆಟ್ಟದ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕ ರಸ್ತೆಗೆ ಅಡ್ಡ ಬೇಲಿ

ಹಾಕಿ : ಕೊಡಗು ಹಾಸನ ಚಾಂಪಿಯನ್ಸ್

ಮಡಿಕೇರಿ, ಅ. 24: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸ.ಮಾ.ಪ್ರಾ. ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಟರ್ಫ್

ವಿಷನ್ 2025 ಡಾಕ್ಯುಮೆಂಟ್ ಅಗತ್ಯ ಸಿದ್ಧತೆಗೆ ಸೂಚನೆ

ಮಡಿಕೇರಿ, ಅ. 24: ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ವಿಷನ್-2025 ಡಾಕ್ಯುಮೆಂಟ್ ಹೆಸರಿನಲ್ಲಿ ನೀಲಿನಕ್ಷೆ ಮತ್ತು ಅನುಷ್ಠಾನ ಕಾರ್ಯ ಯೋಜನೆ