ನಿವೇಶನ ರಹಿತರಿಂದ ಶಾಶ್ವತ ನಿವೇಶನಕ್ಕೆ ಆಗ್ರಹಶ್ರೀಮಂಗಲ, ಅ. 24: ಶ್ರೀಮಂಗಲ ಹೋಬಳಿಗೆ ಅಡಕವಾದ ಶ್ರೀಮಂಗಲ, ಕುಮುಟೂರು, ಬೀರುಗ, ಕುರ್ಚಿ ಮತ್ತು ಅಕ್ಕ ಪಕ್ಕದ ಊರುಗಳಲ್ಲಿ ವಾಸಿಸುವ ನಿವೇಶÀನ ರಹಿತ ಪರಿಶಿಷ್ಟ ಜಾತಿ ಹಾಗೂ
ದೊಡ್ಡ ಅಳುವಾರದಲ್ಲಿ ವನ್ಯಜೀವಿ ಸಪ್ತಾಹಕುಶಾಲನಗರ, ಅ. 23: ವಿದ್ಯಾರ್ಥಿಗಳು ಅರಣ್ಯ, ವನ್ಯ ಜೀವಿಗಳು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ದೊಡ್ಡ ಅಳುವಾರ
ಕೂಡುಮಂಗಳೂರಿನಲ್ಲಿ ಮನೆ ಮನೆಗೆ ಕಾಂಗ್ರೆಸ್ಕೂಡಿಗೆ, ಅ. 24: ಕೂಡುಮಂಗಳೂರು ಗ್ರಾಮ ವ್ಯಾಪ್ತಿಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಚಾಲನೆಗೊಂಡಿದೆ. ಕರ್ನಾಟಕ ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅಭಿಯಾನಕ್ಕೆ ಚಾಲನೆ ನೀಡಿ, ನಂತರ
ಚಂದ್ರಕಲಾ ವಿರುದ್ಧ ನಗರ ಬಿಜೆಪಿ ಅಸಮಾಧಾನ ಮಡಿಕೇರಿ, ಅ. 24: ರಾಜ್ಯ ಸರ್ಕಾರ ಘೋಷಿಸಿರುವ ಟಿಪ್ಪು ಜಯಂತಿ ಆಚರಣೆಯ ನೇತೃತ್ವವನ್ನು ವಹಿಸಿರುವ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಟಿಪ್ಪು ಜಯಂತಿ
ಸುಂಟಿಕೊಪ್ಪದಲ್ಲಿ ಬಿ.ಜೆ.ಪಿ. ಜಾಗೃತಿ ಆಂದೋಲನಸುಂಟಿಕೊಪ್ಪ, ಅ. 24: ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ನರೇಂದ್ರ ಮೋದಿಯವರ ಮೂರೂವರೆ ವರ್ಷಗಳ ಸಾಧನೆ ಹಾಗೂ ಆಡಳಿತದ