ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆಕೂಡಿಗೆ, ಅ. 25: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕು ಎನ್ನುವ ಜನರ ಒತ್ತಾಸೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಕುಶಾಲನಗರ ಹೋಬಳಿ ವ್ಯಾಪ್ತಿಗಳಲ್ಲಿ ನಿರಶನ, ರಸ್ತೆ ತಡೆ,
ತಲಕಾವೇರಿಯಲ್ಲಿ ಸಂಸದೆ ಶೋಭಭಾಗಮಂಡಲ, ಅ. 25:ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆಯವರು ಇಂದು ತಲಕಾವೇರಿಗೆ ಭೇಟಿ ನೀಡಿ ಕ್ಷೇತ್ರದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ,
ಕರಿಮೆಣಸು ಆಮದಿಗೆ ವಿರೋಧ ಆನ್ ಲೈನ್ ಮೂಲಕ ಬೆಳೆಗಾರರ ವಿನೂತನ ಅಭಿಯಾನಮಡಿಕೇರಿ, ಅ. 25: ಕೊಡಗು ಸೇರಿದಂತೆ ಹಲವೆಡೆ ವಿದೇಶಿ ಮೂಲದ ಕರಿಮೆಣಸು ವಹಿವಾಟು ಸಂಬಂಧಿತ ವಿವಿಧ ಬೆಳೆಗಾರ ಸಂಘಟನೆಗಳು ಒಗ್ಗೂಡಿ ಸಭೆ ನಡೆಸಿದ್ದು ಕರಿಮೆಣಸು ಆಮದಿಗೆ ಸಂಬಂಧಿಸಿದಂತೆ
ಹಸುಳೆ ಮೇಲೆ ಬೀದಿ ನಾಯಿ ಧಾಳಿಸಿದ್ದಾಪುರ, ಅ. 24: ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನು ಬೀದಿ ನಾಯಿ ಕಚ್ಚಿ ಎಳೆದಾಡಿ ಗಾಯ ಗೊಳಿಸಿದ ಘಟನೆ ಸಿದ್ದಾಪುರದ ಮುಲ್ಲೆತೋಡಿನಲ್ಲಿ ನಡೆದಿದೆ. ಮುಲ್ಲೆತೋಡು ನಿವಾಸಿ ಶಶಿಕುಮಾರ್
ಅಂಗನವಾಡಿಯ ಅಡುಗೆ ಮನೆಯಲ್ಲಿ ಕುಕ್ಕರ್ ಸ್ಫೋಟ ಪತ್ರಕರ್ತನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತಸೋಮವಾರಪೇಟೆ, ಅ. 24: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದ ಸಂದರ್ಭ ಕುಕ್ಕರ್ ಸ್ಫೋಟಗೊಂಡ ಘಟನೆ ನಡೆದಿದ್ದು, ಇದೇ ಮಾರ್ಗದಲ್ಲಿ