ಸಾಮೂಹಿಕ ಸತ್ಯ ನಾರಾಯಣ ಪೂಜೆಸಿದ್ದಾಪುರ, ಡಿ. 26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಅಮ್ಮತ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಯ
ಅಂಗನವಾಡಿ ಕಟ್ಟಡ ಉದ್ಘಾಟನೆ ಮಡಿಕೇರಿ, ಡಿ. 26: ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನದಿಂದ ನಗರಸಭೆ ವತಿಯಿಂದ ನಗರದ ರಾಣಿಪೇಟೆಯಲ್ಲಿ ನಿರ್ಮಾಣಗೊಂಡಿರುವ ನೂತನ ಅಂಗನವಾಡಿ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ
ಕೋರೆಗಾಂವ್ ಯುದ್ಧದ 300ನೇ ವರ್ಷಾಚರಣೆಮಡಿಕೇರಿ, ಡಿ. 26: ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಅಶೋಕಪುರದ ಸಂತೋಷ್ ಯುವಕ ಸಂಘ ಹಾಗೂ ನಗರದ ಎಲ್ಲಾ ದಲಿತ ಮತ್ತು ಪ್ರಗತಿಪರ ಒಕ್ಕೂಟಗಳ ಸಹಯೋಗದಲ್ಲಿ
ಸಂಬಾರ ಬೆಳೆಗಳ ತರಬೇತಿ ಹೊದ್ದೂರು, ಡಿ. 26: ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ಮತ್ತು ಮಡಿಕೇರಿಯ ಸಂಬಾರ ಮಂಡಳಿ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಜ. 10 ರಂದು ಕಾಳುಮೆಣಸು ಮತ್ತು ಏಲಕ್ಕಿ
ಜ. 3 ರಂದು ಜೆಡಿಎಸ್ ಪ್ರತಿಭಟನೆಮಡಿಕೇರಿ, ಡಿ. 26: ವಿಜಯಪÀÅರದಲ್ಲಿ ವಿದ್ಯಾರ್ಥಿನಿ ದಾನಮ್ಮಳನ್ನು ಅತ್ಯಾಚಾರವೆಸಗಿ ಕೊಲೆಗೈದಿರುವ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿರುವ ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಎ. ಆದಿಲ್ ಪಾಷ, ಜನವರಿ