ದೇಶೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಒಲವು ತೋರಬೇಕು: ಉಮಾಶ್ರೀಮಡಿಕೇರಿ, ಜ. 13: ಆಯಾಯ ದೇಶೀಯ ಸಂಸ್ಕøತಿ ವಿಶಿಷ್ಟತೆಯಿಂದ ಕೂಡಿದ್ದು ಅದನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಒಲವು ತೋರಬೇಕೆಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಕೂಲ್‍ನಲ್ಲಿ ಕರ್ನಾಟಕ ಕೊಡವ
ದ.ಸಂ.ಸ.ಯಿಂದ ಚೆಂಬು ಶಾಲಾ ಶಿಕ್ಷಕರಿಗೆ ಸನ್ಮಾನಮಡಿಕೇರಿ, ಜ. 13: ಮಡಿಕೇರಿ ತಾಲೂಕಿನ ಚೆಂಬು ಸರಕಾರಿ ಪ್ರೌಢ ಶಾಲೆ 2015-2016 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 99 ರಷ್ಟು ಫಲಿತಾಂಶ ಗಳಿಸುವ
ಶೃಂಗೇರಿ ಕಾಲೇಜು ವಿದ್ಯಾರ್ಥಿಯ ಆತ್ಮಹತ್ಯೆ: ತನಿಖೆಗೆ ಆಗ್ರಹಮಡಿಕೇರಿ, ಜ. 13: ಚಿಕ್ಕಮಗಳೂರಿನ ಶೃಂಗೇರಿಯ ಜಗದ್ಗುರು ಚಂದ್ರಶೇಖರ ಮೆಮೋರಿಯಲ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಅಭಿಷೇಕ್ ಅವರ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿರುವ ಕೊಡಗು ಜಿಲ್ಲಾ ಅಖಿಲ ಭಾರತೀಯ
ಹಿಂದೂಪರ ಸಂಘಟನೆಗಳಿಂದ ಗೋ ಹತ್ಯೆ ತಡೆಯಲು ಮನವಿಸಿದ್ದಾಪುರ, ಜ. 13: ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಭಾಗದಲ್ಲಿ ಗೋ ಹತ್ಯೆ ಹಾಗೂ ಗೋ ಕಳ್ಳತನ ನಿರಂತರವಾಗಿ ಹೆಚ್ಚುತ್ತಿದ್ದು, ಇದನ್ನು ಕೂಡಲೇ ತಡೆಗಟ್ಟುವಂತೆ ಒತ್ತಾಯಿಸಿ ವಿವಿಧ ಹಿಂದೂಪರ
ತಿತಿಮತಿ ಸ.ಮಾ.ಪ್ರಾ. ಶಾಲೆಗೆ ಶತಮಾನೋತ್ಸವ ಸಂಭ್ರಮಪೊನ್ನಂಪೇಟೆ, ಜ. 13: ಕೊಡಗಿನ ಪೂರ್ವಭಾಗದ ಗಡಿಯಲ್ಲಿರುವ ತಿತಿಮತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆರಂಭಗೊಂಡು 2016ಕ್ಕೆ ಯಶಸ್ವಿ 100 ವರ್ಷ ಪೂರ್ಣಗೊಂಡಿದೆ. ಆದ್ದರಿಂದ ಪ್ರಸಕ್ತ