ಅಂಗನವಾಡಿ ಕಾರ್ಯಕರ್ತೆ ಸಾವು ಕೂಡಿಗೆ, 9: ರಕ್ತದೊತ್ತಡ ಕ್ಷೀಣಗೊಂಡ ಪರಿಣಾಮ ಅಂಗನವಾಡಿ ಕಾರ್ಯಕರ್ತೆಯೋರ್ವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇಲ್ಲಿಗೆ ಸಮೀಪದ ಭುವನಗಿರಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ (40) ಎಂಬವರು ನಿನ್ನೆ ಸೋಮವಾರಪೇಟೆಗೆ
ಸೂಕ್ಷ್ಮ ಪರಿಸರ ವಲಯ : ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆಮಡಿಕೇರಿ, ಜೂ. 9: ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಬಂದಿದ್ದರೂ ಜನಪ್ರತಿನಿಧಿಗಳು ಮೌನವಾಗಿರುವ ಬಗ್ಗೆ ಅಖಿಲ ಕೊಡವ ಸಮಾಜ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ
ಯುವ ಭವನ ಕಟ್ಟಡ ಬಿಟ್ಟುಕೊಡದಿದ್ದಲ್ಲಿ ಅಹೋರಾತ್ರಿ ಧರಣಿಮಡಿಕೇರಿ, ಜೂ. 9: ಯುವ ಭವನ ಕಟ್ಟಡವನ್ನು ಯುವ ಸಂಘಗಳ ಕಾರ್ಯಚಟುವಟಿಕೆÀಗಳಿಗೆ ಬಿಟ್ಟು ಕೊಡದಿದ್ದಲ್ಲಿ ಜಿಲ್ಲಾಡಳಿತ ಭವನದೆದುರು ಅಹೋರಾತ್ರಿ ಧರಣಿ ನಡೆಸುವದರೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳುವದಾಗಿ ಜಿಲ್ಲಾ
ಕೊಡವ ಕುಲಶಾಸ್ತ್ರೀಯ ಅಧ್ಯಯನ ತಾತ್ಕಾಲಿಕ ಸ್ಥಗಿತಗೋಣಿಕೊಪ್ಪಲು, ಜೂ. 8: ಕೊಡವ ಕುಲಶಾಸ್ತ್ರೀಯ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಸೂಚನೆ ಮೇರೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಮುಂದಾದರೂ ಹಲವು ಕುಟುಂಬಗಳು ಸಮರ್ಪಕ
ರೂ. 2.84 ಕೋಟಿಯ ಪುನರ್ವಸತಿಬೆಂಗಳೂರು, ಜೂ. 8: ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ರೂ. 2.84 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ