ಬಡ್ಡಿಕೋರರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಇಲ್ಲಿ*ಗೋಣಿಕೊಪ್ಪಲು, ಜೂ. 8: ‘ಹಣ ಎಂದರೆ ಹೆಣವೂ ಬಾಯಿ ಬಿಡುತ್ತದೆ’ ಇದು ನಮ್ಮ ಹಿರಿಯರು ಆಗಾಗ್ಗೆ ಬಳಸುತ್ತಿದ್ದ ಗಾದೆ ಮಾತು. ಈಗ ಇಂತಹ ಗಾದೆ ಮಾತುಗಳು ಕಡಿಮೆಯಾಗಿವೆ.
ಹಣ ಗುಳುಂ ಮಾಡಿದ್ದ ಗುಮಾಸ್ತ ಅಮಾನತುಮಡಿಕೇರಿ, ಜೂ. 8: ಅಂಚೆ ಇಲಾಖೆಯಲ್ಲಿ ನೌಕರಿ ಮಾಡಿಕೊಂಡಿದ್ದ ಗುಮಾಸ್ತನೊಬ್ಬ ಹಣ ಗುಳುಂ ಮಾಡಿ ಅಮಾನತ್ತಿಗೊಳಗಾಗಿರುವ ಬಗ್ಗೆ ‘ಶಕ್ತಿ’ಗೆ ಖಚಿತ ಮೂಲಗಳಿಂದ ತಿಳಿದು ಬಂದಿದೆ. ಅಂಚೆ ಇಲಾಖೆಯ ಗೋಣಿಕೊಪ್ಪಲು
ಕಾಫಿ ತೋಟಕ್ಕೆ ಮಾರಕವಾಗಿ ಪರಿಣಮಿಸಿದ ಆಫ್ರಿಕನ್ ದೈತ್ಯ ಶಂಕು ಹುಳು ಟ ಬೆಳ್ಳಾರಳ್ಳಿ ವ್ಯಾಪ್ತಿಯಲ್ಲಿ ಹುಳುವಿನ ಬಾಧೆ ಉಲ್ಬಣ ಟ ಪ್ರಾರಂಭದಲ್ಲೇ ನಿಯಂತ್ರಣಕ್ಕೆ ಅಧಿಕಾರಿ ಸೂಚನೆಸೋಮವಾರಪೇಟೆ, ಜೂ. 8: ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಬೆಳ್ಳಾರಳ್ಳಿ ಪ್ರದೇಶದಲ್ಲಿ ಪ್ರಸಕ್ತ ವರ್ಷವೂ ಆಫ್ರಿಕನ್ ದೈತ್ಯ ಶಂಕು ಹುಳುವಿನ ಬಾಧೆ ಕಂಡುಬಂದಿದ್ದು, ಕಾಫಿ ಬೆಳೆಗಾರರನ್ನು ಕಂಗೆಡಿಸುತ್ತಿದೆ. ಕಳೆದ 2-3
ಕೊನೆಗೂ ಗಜಗೌರಿಗೆ ಮುಕ್ತಿ...*ಗೋಣಿಕೊಪ್ಪಲು, ಜೂ. 8: ಕಳೆದ ಕೆಲವು ತಿಂಗಳುಗಳಿಂದ ಕಾಡಿನಿಂದ ನಾಡಿಗೆ ಬಂದು ಗಾಯದ ನೋವಿನಿಂದ ನರಳುತ್ತ ಕೆರೆ ನೀರಿನ ಆಶ್ರಯ ಪಡೆದಿದ್ದ ಕಾಡು ಹೆಣ್ಣಾನೆಗೆ ವೈದ್ಯರ
ಸೇತುವೆ ಕಲ್ಪಿಸಿದ ರವಿಕುಶಾಲಪ್ಪ ಅವರಿಗೆ ಸನ್ಮಾನಸೋಮವಾರಪೇಟೆ, ಜೂ. 8: ಅಂತಹದ್ದೊಂದು ಗ್ರಾಮ ಇದೆ ಎಂಬದೇ ಬಹುತೇಕ ಜನಪ್ರತಿನಿಧಿ ಗಳಿಗೆ ತಿಳಿದಿರಲೇ ಇಲ್ಲ. ಕುಮಾರಧಾರ ನದಿ ಉಕ್ಕಿ ಹರಿದರೆ ನಾಲ್ಕು ತಿಂಗಳು ಹೊರ ಜಗತ್ತಿನ