ಅಡಿಕೆ ಕೃಷಿಕರಲ್ಲಿ ಗೊಂದಲ ಸೃಷ್ಟಿ: ವರ್ತಕರ ಸಂಘ ಆರೋಪಗೋಣಿಕೊಪ್ಪಲು, ನ. 29: ಗೋಣಿಕೊಪ್ಪಲು ಎಪಿಎಂಸಿ ಯಾರ್ಡ್‍ನಲ್ಲಿ ಸುಮಾರು 31 ವರ್ಷಗಳಿಂದ ವೀರಾಜಪೇಟೆ ತಾಲೂಕಿನ ಅಡಿಕೆ ವಹಿವಾಟು ನಡೆಯುತ್ತಿದ್ದು, ಅಡಿಕೆ ಬೆಳೆಗಾರರಿಂದ ಪೈಪೋಟಿ ದರದಲ್ಲಿ ಅಡಿಕೆ ಖರೀದಿಸಲಾಗುತ್ತಿದೆ.
ಕರಿಮೆಣಸು ಹಣ್ಣಿನಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಮಣಿ ಉತ್ತಪ್ಪ ಸುಂಟಿಕೊಪ್ಪ, ನ. 29: ಕರಿಮೆಣಸು ಹಾಗೂ ಹಣ್ಣಿನ ಬೆಳೆಯಿಂದ ಬೆಳೆಗಾರರ ಅರ್ಥಿಕ ಮಟ್ಟ ಸುಧಾರಿಸಲಿದೆ. ಕೃಷಿಯೇ ರೈತರ ಜೀವಾಳ ಕಾರ್ಮಿಕರು ಸಹ ಕೊಡಗಿನಲ್ಲಿ ಕೃಷಿ ಚಟುವಟಿಕೆಯ
ಜನವರಿ 6 ರಂದು ಬೃಹತ್ ಉದ್ಯೋಗ ಮೇಳಮಡಿಕೇರಿ, ನ. 29: ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ‘ಕೌಶಲ್ಯ ಕರ್ನಾಟಕ ಯೋಜನೆಯಡಿ’ ಬೃಹತ್ ಉದ್ಯೋಗ ಮೇಳವನ್ನು ಜನವರಿ 6 ರಂದು ನಗರದ ಸಂತ ಮೈಕಲರ ಶಾಲೆಯಲ್ಲಿ
ಮಾರುಕಟ್ಟೆ ಬಳಿಯಲ್ಲೇ ಬಯಲು ಮೂತ್ರ ವಿಸರ್ಜನೆ...! ಸೋಮವಾರಪೇಟೆ, ನ. 29: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾರುಕಟ್ಟೆಯ ಬಳಿ ಬಯಲು ಶೌಚಾಲಯ ನಿರ್ಮಾಣವಾಗಿದೆ. ಮಾರುಕಟ್ಟೆ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಕೆಲ
ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಾಗಾರವೀರಾಜಪೇಟೆ, ನ. 29: ಮನುಷ್ಯನ ಪ್ರತಿ ಹಂತದ ಬದುಕಿನಲ್ಲಿ ಕಾನೂನುಗಳ ಅರಿವಿನ ಅಗತ್ಯ ವಿರುವದರಿಂದ ತಾಲೂಕು ಕಾನೂನು ಸೇವೆಗಳ ಸಮಿತಿ ವತಿ ಯಿಂದ ಬಡವರು ಕಡು ಬಡವರು