ಅಪ್ರಾಪ್ತೆ ಅಪಹರಣ ಆರೋಪ ಮಡಿಕೇರಿ, ನ. 29: ಬೊಳ್ಳುಮಾಡು ಗ್ರಾಮದ ತೋಟವೊಂದರ ಕಾರ್ಮಿಕ ಅಂಬಾಡಿ ಎಂಬವರ ಪುತ್ರಿ 16ರ ಬಾಲಕಿಯನ್ನು ಯಾರೋ ಅಪಹರಿಸಿರುವ ಶಂಕೆಯೊಂದಿಗೆ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ.
ಪುತ್ತರಿ ಈಡ್ಗೆ ಚಾಲನೆಮಡಿಕೇರಿ, ನ. 29: ಸಂಸ್ಕøತಿಯ ಪ್ರತೀಕವಾಗಿ ನಡೆದುಕೊಂಡು ಬಂದಿರುವ ಪುತ್ತರಿ ಈಡ್ ಕಾರ್ಯಕ್ರ ಮಕ್ಕೆ ಇಂದು ಮಡಿಕೇರಿ ಕೊಡವ ಸಮಾಜದ ವತಿಯಿಂದ ನಗರದ ಮ್ಯಾನ್ಸ್ ಕಾಂಪೌಂಡ್‍ನಲ್ಲಿರುವ ಮಂದ್‍ನಲ್ಲಿ
ಅಂತರಕಾಲೇಜು ಹಾಕಿ ಇಂದು ಫೈನಲ್ಗೋಣಿಕೊಪ್ಪ ವರದಿ, ನ. 29: ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ, ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ರಾಜ್ಯಮಟ್ಟದ ಅಂತರ್ ಕಾಲೇಜು ಹಾಕಿ ಟೂರ್ನಿಯಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ.
ವಿವಿಧೆಡೆ ಮನೆ ಮನೆಗೆ ಕಾಂಗ್ರೆಸ್ ನಡಿಗೆಸುಂಟಿಕೊಪ್ಪ: ಸುಂಟಿಕೊಪ್ಪ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಅವರ ನೇತೃತ್ವದಲ್ಲಿ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ಸುಂಟಿಕೊಪ್ಪ ಪಟ್ಟಣದ ಮನೆ ಮನೆಗೆ ತೆರಳಿ ರಾಜ್ಯ
ಪಿ.ಎಂ.ಜಿ.ಎಸ್.ವೈ ಯೋಜನೆ ಬಗ್ಗೆ ಮಾಹಿತಿಮಡಿಕೇರಿ, ನ. 29: ಕೊಡಗು ಜಿಲ್ಲೆಗೆ ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕಳೆದ 3 ವರ್ಷಗಳಲ್ಲಿ ನೀಡಿರುವ ಅನುದಾನವೆಷ್ಟು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿಧಾನ