ಇಂದು ಹುಬ್ಬುರಸೂಲ್ ಸಮಾವೇಶ

ವೀರಾಜಪೇಟೆ, ಡಿ. 12: ವೀರಾಜಪೇಟೆ ಬಳಿಯ ಎಸ್‍ವೈಎಸ್ ಹಾಗೂ ಎಸ್‍ಎಸ್‍ಎಫ್ ಶಾಖೆಗಳ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ತಾ. 13ರಂದು (ಇಂದು) ಗುಂಡಿಕೆರೆಯಲ್ಲಿ ಹುಬ್ಬುರಸೂಲ್ ಸಮಾವೇಶ ಹಮ್ಮಿಕೊಳ್ಳಲಾಗಿದೆ

ಸಿಎನ್‍ಸಿಯಿಂದ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿ

ನಾಪೆÇೀಕ್ಲು, ಡಿ. 12: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿದ ಕೊಡವ ದಿವ್ಯಾತ್ಮಗಳಿಗೆ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿ ಅರ್ಪಿಸಲಾಯಿತು. 232 ವರ್ಷಗಳ ಹಿಂದೆ ಡಿ. 12ರಂದು ಟಿಪ್ಪು

ವೇತನಕ್ಕೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ

ಮಡಿಕೇರಿ, ಡಿ. 12: ಜಿಲ್ಲಾ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ವೇತನ ನೀಡುವಂತೆ ನಗರದ ಜಿಲ್ಲಾ ಆಸ್ಪತ್ರೆಯ ನೌಕರರು ಪ್ರತಿಭಟನೆ ನಡೆಸಿದರು.ಹಲವು ತಿಂಗಳುಗಳಿಂದ

ವೈದ್ಯಕೀಯ ಕಾಲೇಜಿನಲ್ಲಿ ನೀರಿಗಾಗಿ ಪ್ರತಿಭಟನೆ

ಮಡಿಕೇರಿ, ಡಿ. 12: ಇಲ್ಲಿ ನೂತನವಾಗಿ ತಲೆ ಎತ್ತಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮೆಡಿಕಲ್ ಕಾಲೇಜು)ಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ

ತಾ. 16 ರಿಂದ ಜಿಲ್ಲಾಮಟ್ಟದ ಮುಕ್ತ ಪುತ್ತರಿ ಫುಟ್‍ಬಾಲ್ ಕಪ್

ಗೋಣಿಕೊಪ್ಪ ವರದಿ, ಡಿ. 12: ಬೊಟ್ಯತ್‍ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಡಿಸೆಂಬರ್ 16 ರಿಂದ ಜಿಲ್ಲಾ ಮಟ್ಟದ ಮುಕ್ತ ಪುತ್ತರಿ ಫುಟ್‍ಬಾಲ್ ಕಪ್ ನಡೆಯಲಿದೆ. ಕುಂದ ಸರ್ಕಾರಿ