ಕಡಿಮೆ ಅನುದಾನದಿಂದ ಯುವಜನೋತ್ಸವಕ್ಕೆ ಅಡ್ಡಿಮಡಿಕೇರಿ, ಡಿ. 16: ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಕೇವಲ ರೂ. 25 ಸಾವಿರ ಅನುದಾನ ನೀಡಿದ್ದರಿಂದ ಕಾರ್ಯಕ್ರಮದಲ್ಲಿ ಕೆಲವು ಕೊರತೆಗಳು ಉಂಟಾಗಿತ್ತು
ಯುವ ಜೆಡಿಎಸ್ ನಡಿಗೆ ಕುಮಾರಣ್ಣನ ಕಡೆಗೆಮಡಿಕೇರಿ, ಡಿ. 16: ಕೋಮು ದ್ವೇಷವನ್ನು ಸೃಷ್ಟಿಸುತ್ತಿರುವ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿರುವ ರಾಜ್ಯದ ಯುವ ಸಮೂಹ ಪ್ರಾದೇಶಿಕ ಪಕ್ಷವಾಗಿರುವ ಜಾತ್ಯತೀತ ಜನತಾದಳದೆಡೆಗೆ ಆಕರ್ಷಿತ ರಾಗುತ್ತಿದ್ದು, ಯುವಕರ ನಡಿಗೆ
ಕಾರ್ಮಿಕ ಸಮಸ್ಯೆ: ಪ್ರತಾಪ್ ಸಿಂಹ ಮಧ್ಯಸ್ಥಿಕೆ ವಹಿಸಲು ಮನವಿನಾಪೆÇೀಕ್ಲು, ಡಿ. 16: ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆ ಉಲ್ಬಣಗೊಂಡಿದೆ. ಜಿಲ್ಲೆಯಲ್ಲಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಅಸ್ಸಾಂ ಕಾರ್ಮಿಕರು ಗುರುತಿನ ಚೀಟಿ ಪಡೆಯುವ ಕಾರಣದಿಂದ ತಮ್ಮ ರಾಜ್ಯಕ್ಕೆ
ಕೊಡ್ಲಿಪೇಟೆ ವಿವಿಧೆಡೆ ಕಾಮಗಾರಿ ಶಂಕುಸ್ಥಾಪನೆಒಡೆಯನಪುರ, ಆಲೂರು-ಸಿದ್ದಾಪುರ, ಡಿ. 16: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಶುಕ್ರವಾರ ಬೆಳಿಗ್ಗೆ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೊಡ್ಲಿಪೇಟೆ ಹೋಬಳಿಯ
ಕವನ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಆಹ್ವಾನ ಮಡಿಕೇರಿ, ಡಿ. 16: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರಿಕೆಯಲ್ಲಿ ತಾ. 30 ರಂದು ನಡೆಯಲಿರುವ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕವಿಗೋಷ್ಠಿ