ಇಂದು ವೇತನ ಪಾವತಿಯಾಗದಿದ್ದಲ್ಲಿ ಉಪವಾಸ ಸತ್ಯಾಗ್ರಹ : ದಿನಗೂಲಿ ನೌಕರರ ಎಚ್ಚರಿಕೆ

ಮಡಿಕೇರಿ, ಡಿ.17 : ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಗುತ್ತಿಗೆದಾರ ಸಂಸ್ಥೆಯಿಂದ ನಿಯಮನುಸಾರ ವೇತನ ಪಾವತಿಯಾ ಗುತ್ತಿಲ್ಲವೆಂದು ಆರೋಪಿಸಿರುವ ನಗರದ ಜಿಲ್ಲಾ

ಭಗವಂತನ ಆರಾಧನೆಯಿಂದ ಚೈತನ್ಯ ಪೂರ್ಣ ಪ್ರೇರಣೆ

ಕುಶಾಲನಗರ, ಡಿ 17: ಪ್ರತಿಯೊಬ್ಬರೂ ಭಗವಂತನ ಆರಾಧನೆ ಮಾಡುವ ಮೂಲಕ ಚೈತನ್ಯಪೂರ್ಣ ಪ್ರೇರಣೆ ಪಡೆಯಬಹುದು ಎಂದು ಶಕ್ತಿ ದಿನಪತ್ರಿಕೆ ಸಹಾಯಕ ಸಂಪಾದಕ ಚಿ.ನಾ.ಸೋಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ತೊರೆನೂರು ಸರಕಾರಿ

ಸ್ವಾತಂತ್ರ್ಯ ದೊರೆತರೂ ಜನತೆ ನೈಜ ಸ್ವಾತಂತ್ರ್ಯ ಅನುಭವಿಸುತ್ತಿಲ್ಲ

ಮಡಿಕೇರಿ, ಡಿ.17: ದೇಶ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿದ್ದರೂ ರಾಷ್ಟ್ರದ ನಿವಾಸಿಗಳು ನೈಜ ಸ್ವಾತಂತ್ರ್ಯವಾಗಲಿ, ಸಮಾನತೆಯಾಗಲೀ ಅನುಭವಿಸುತ್ತಿಲ್ಲ. ರಾಷ್ಟ್ರವಾಸಿಗಳೆಲ್ಲರೂ ತಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.

ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಸೋಮವಾರಪೇಟೆ,ಡಿ.17: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸಮೀಪದ ಯಡವಾರೆ ಗ್ರಾಮದಲ್ಲಿ ನಡೆದಿದೆ. ಯಡವಾರೆ ಗ್ರಾಮ ನಿವಾಸಿ ಅಭಿಪ್ರಸಾದ್ ಎಂಬವರೇ ಮೃತರಾದವರಾಗಿದ್ದು, ಕಳೆದ