ಬಾಳೆಲೆ ಎಜುಕೇಷನ್ ಸೊಸೈಟಿ ವಾರ್ಷಿಕ ಮಹಾಸಭೆಗೋಣಿಕೊಪ್ಪಲು, ಡಿ. 17: ಶಿಕ್ಷಣ ಸಂಸ್ಥೆಗಳು ದಾನಿಗಳ ಕೊಡುಗೆಯಿಂದ ಬಹಳಷ್ಟು ಪ್ರಗತಿ ಸಾಧಿಸಿವೆ. ಶೈಕ್ಷಣಿಕ ಪ್ರಗತಿಗೆ ದಾನಿಗಳ ಸಹಕಾರ ಅಪಾರ ವಾದುದು ಎಂದು ಬಾಳೆಲೆ ಸೆಂಟರ್ ಎಜುಕೇಷನ್
ಸಂಸ್ಕøತಿ ಉಳಿಸಿ ಬೆಳೆಸುವಂತೆ ಮಂಜು ಚಿಣ್ಣಪ್ಪ ಕರೆಶ್ರೀಮಂಗಲ, ಡಿ. 17: ಅಮ್ಮತ್ತಿ ಪಚ್ಚಾಟ್ ದೇವಯ್ಯಂಡ ಮಂದ್‍ನಲ್ಲಿ ಪುತ್ತರಿ ಮಂದ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯುನೈಟೆಡ್ ಕೊಡವ ಅರ್ಗನೈಸೇಷನ್ ಯುಕೊ
ವಿವಿಧೆÀಡೆ ಕಾಮಗಾರಿಗಳಿಗೆ ಭೂಮಿಪೂಜೆಕೂಡಿಗೆ, ಡಿ. 17: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಶಾಸಕರ ಅನುದಾನ ಹಾಗೂ ಕೊಡಗು ವಿಶೇಷ ಪ್ಯಾಕೇಜ್ ಅನುದಾನದ ಕಾಮಗಾರಿಗಳಿಗೆ ಕುಶಾಲನಗರ ಹೋಬಳಿ
ಶಾಸಕರಿಂದ ರಸ್ತೆ ಕಾಮಗಾರಿ ಪರಿಶೀಲನೆವೀರಾಜಪೇಟೆ, ಡಿ. 17: ಅಮ್ಮತ್ತಿಯ ಮುಖ್ಯ ರಸ್ತೆಯಿಂದ ಮುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆ ಕಾಮಗಾರಿಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ತಂಡ ಇಂದು
ಸುಂಟಿಕೊಪ್ಪದಲ್ಲಿ ಈದ್ ಮಿಲಾದ್ ಮೆರವಣಿಗೆಸುಂಟಿಕೊಪ್ಪ, ಡಿ. 17: ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ಸೌಹಾರ್ದತೆಯ ಸಂದೇಶ ಸಾರುತ್ತಾ ಮೆರವಣಿಗೆ ನಡೆಸಿದರು. ಚೆಂದದ ದೇಶ ಸೊಬಗಿನ ನಾಡು,