ಆರು ಸಾವಿರ ಮನೆಗಳಿಗೆ ಭೇಟಿ: ಅಬ್ದುಲ್ ರಜಾಕ್ಮಡಿಕೇರಿ, ನ. 23: ಮನೆಮನೆಗೆ ಕಾಂಗ್ರೆಸ್ ನಡಿಗೆ ಅಭಿಯಾನ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು. ಅಬ್ದುಲ್ ರಜಾಕ್ ನೇತೃತ್ವದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಿತು.ಚಾಮುಂಡೇಶ್ವರಿ ನಗರ, ಜ್ಯೋತಿ
ಸೌಲಭ್ಯದ ಸದುಪಯೋಗಕ್ಕೆ ಕರೆಸಿದ್ದಾಪುರ, ನ. 23: ಮುಸ್ಲಿಂ ಸಮುದಾಯದವರು ಒಗ್ಗಟ್ಟಿನ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಸಲಹೆ
ರಸ್ತೆ ದುರಸ್ತಿಗೊಳಿಸದಿದ್ದರೆ ಚುನಾವಣೆ ಬಹಿಷ್ಕಾರ...! ಈಸ್ಟ್ ಕೊಳಕೇರಿ ಗ್ರಾಮಸ್ಥರಿಂದ ಎಚ್ಚರಿಕೆನಾಪೆÇೀಕ್ಲು, ನ. 23: ಸರಕಾರ, ಜನಪ್ರತಿನಿಧಿಗಳು ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳುತ್ತಿ ದ್ದಾರೆ. ದೂರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
ಚೆಟ್ಟಳ್ಳಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ಚೆಟ್ಟಳ್ಳಿ, ನ. 23: ಚೆಟ್ಟಳ್ಳಿ ವಲಯದ ಆರು ಬೂತುಗಳಲ್ಲಿ ಮನೆ ಮನೆ ಕಾಂಗ್ರೆಸ್ಸಿನ ಅಭಿಯಾನಕ್ಕೆ ಚೆಟ್ಟಳ್ಳಿ ವಲಯ ಅಧ್ಯಕ್ಷ ಪುತ್ತರಿರ ಪಪ್ಪು ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.ಚೆಟ್ಟಳ್ಳಿ
ಕೃಷಿಕರಿಗೆ ಕಂಟಕವಾಗಿರುವ ಕಾಟಿಗಳ ಹಿಂಡುಸೋಮವಾರಪೇಟೆ, ನ. 23: ಕಾಡಾನೆಗಳ ಕಾಟದಿಂದ ಬೇಸತ್ತಿದ್ದ ಕೂತಿ ಗ್ರಾಮದಲ್ಲಿ ಇದೀಗ ಕಾಟಿಗಳ ಹಾವಳಿ ಮಿತಿ ಮೀರಿದ್ದು, ಕೃಷಿಕ ವರ್ಗಕ್ಕೆ ಕಂಟಕವಾಗಿ ಪರಿಣಮಿಸಿದೆ.ಕಾಫಿ ಮತ್ತು ಭತ್ತದ ಫಸಲು