ಅಕ್ರಮ ಜೂಜಾಟ: ನಗದು ವಶ

ಶನಿವಾರಸಂತೆ, ಆ. 4: ಕೊಡ್ಲಿಪೇಟೆ ಗ್ರಾಮದ ಪಾಳುಬಿದ್ದ ಜಾಗದಲ್ಲಿ ಆರೋಪಿಗಳು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಅಕ್ರಮವಾಗಿ

ಪ್ರತಿಮೆ ನಿರ್ಮಾಣಕ್ಕೆ ಹಣ ಸಂಗ್ರಹ ವಿರುದ್ಧ ಮಾಜಿ ಸೈನಿಕರ ದೂರು

ಸೋಮವಾರಪೇಟೆ,ಆ.4: ಇಲ್ಲಿನ ವೀರ ಕನ್ನಡಿಗರ ಸೇನೆಯ ವತಿಯಿಂದ ನಗರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆ ನಿರ್ಮಾಣ ಮಾಡುವದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡುತ್ತಿದ್ದು,

ಕಾಡಾನೆ ಹಾವಳಿ : ಕಾಫಿ ಫಸಲು ನಷ್ಟ

ಗೋಣಿಕೊಪ್ಪಲು, ಆ. 4: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ತೀವ್ರಗೊಂಡಿದ್ದು, ಕೃಷಿಕರು ಹಾಗೂ ರೈತಾಪಿ ವರ್ಗದ ಫಸಲು ನಷ್ಟ ದಿನೇ ದಿನೇ ಅಧಿಕವಾಗುತ್ತಿರುವದಾಗಿ ಗ್ರಾಮಸ್ಥರುÀ

ಜನವಸತಿ ಸ್ಥಳದಲ್ಲಿ ಹೋಂಸ್ಟೇಗೆ ಅವಕಾಶವಿಲ್ಲ : ಗ್ರಾ.ಪಂ. ನಿರ್ಣಯ

ಗೋಣಿಕೊಪ್ಪಲು, ಆ. 4: ಪೊನ್ನಂಪೇಟೆ ಗ್ರಾ.ಪಂ.ನ ಗ್ರಾಮ ಸಭೆಯು ಟೌನ್ ಬ್ಯಾಂಕ್ ಮಹಡಿಯ ಮೇಲೆ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹೋಂ