ಶ್ರೀ ಮಂಜುನಾಥ ದೇಗುಲ ಗುರು ಮಂದಿರ ಲೋಕಾರ್ಪಣೆ

ಶನಿವಾರಸಂತೆ, ಏ. 27: ಕೊಡ್ಲಿಪೇಟೆ ವ್ಯಾಪ್ತಿಯ ಕಿರಿಕೊಡ್ಲಿಮಠದ ವತಿಯಿಂದ ಗುರುಸಿದ್ದ ವಿದ್ಯಾಪೀಠದ ಆವರಣದಲ್ಲಿ ಡಾ. ಶಿವಕುಮಾರ ಸ್ವಾಮಿ ಅವರ 110ನೇ ಜನ್ಮದಿನೋತ್ಸವ ಮತ್ತು ಲಿಂಗೈಕ ಗುರುಗಳ ಸಂಸ್ಮರಣೆ