ಕೆಸಿಎಲ್: ಅಂತಿಮ ಬಿಡ್ಡಿಂಗ್ ಕಾರ್ಯಕ್ರಮ

ಸಿದ್ದಾಪುರ, ಮಾ. 13: ಸಿದ್ದಾಪುರದ ಚರ್ಚ್ ಸಭಾಂಗಣದಲ್ಲಿ ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ 3ನೇಯ ಆವೃತ್ತಿಯ ಕೊಡಗು ಚಾಂಪಿಯನ್ ಲೀಗ್‍ನ ಅಂತಿಮ ಬಿಡ್ಡಿಂಗ್ ಕಾರ್ಯಕ್ರಮ ನಡೆಯಿತು. ಮುಖ್ಯ